“ಸ್ವಾತಂತ್ರ್ಯವನ್ನು ರಕ್ಷಿಸೋಣ, ದೇಶವನ್ನು ಉಳಿಸೋಣ”
“”ಏಕತೆ – ನ್ಯಾಯ – ಸಹಬಾಳ್ವೆ”
ನಮ್ಮ ಪೂರ್ವಜರ ತ್ಯಾಗ, ಹೋರಾಟ ಮತ್ತು ಬಲಿದಾನದಿಂದ ಲಭಿಸಿದ ಸ್ವಾತಂತ್ರ್ಯವನ್ನು ಗೌರವಿಸುವ ದಿನ.ಇಂದು, ನಾವು ಸ್ವತಂತ್ರ ಭಾರತದ ನಾಳೆಯ ಕನಸುಗಳನ್ನು ಕಟ್ಟುವ ಹೊಣೆಗಾರಿಕೆಯೊಂದಿಗೆ ಸ್ವಾತಂತ್ರ್ಯವನ್ನು ರಕ್ಷಿಸೋಣ, ರಾಷ್ಟ್ರವನ್ನು ಉಳಿಸೋಣ.
ಭಾರತ ನನ್ನ ಹೆಮ್ಮೆ | ಭಾರತ ನನ್ನ ಹೊಣೆ
~ಅಪ್ಸರ್ ಕೊಡ್ಲಿಪೇಟೆ,
ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ