“ಸ್ವಾತಂತ್ರ್ಯವನ್ನು ರಕ್ಷಿಸೋಣ, ದೇಶವನ್ನು ಉಳಿಸೋಣ”
ಸ್ವಾತಂತ್ರ್ಯವು ತ್ಯಾಗದ ಫಲ, ಅದನ್ನು ಕಾಪಾಡುವುದು ನಮ್ಮ ಕರ್ತವ್ಯ,ಹಸಿವು ಮತ್ತು ಭಯದಿಂದ ಮುಕ್ತ ರಾಷ್ಟ್ರ, ನಮ್ಮ ಕನಸು, ನಮ್ಮ ಗುರಿ. ನಮ್ಮ ಸ್ವಾತಂತ್ರ್ಯ, ನಮ್ಮ ಭವಿಷ್ಯ, ಅದನ್ನು ಯಾರೂ ಕಸಿಯಬಾರದು,ಸಮಾನತೆ ಮತ್ತು ಸಹೋದರತ್ವದ, ಭಾರತವನ್ನು ಕಟ್ಟೋಣ.
~ಅಂಗಡಿ ಚಂದ್ರು,
ಕಾರ್ಯದರ್ಶಿ, SDPI ಕರ್ನಾಟಕ