SDPI ಹಮ್ಮಿಕೊಂಡ ಎರಡನೇ ಹಂತದ ಜನಗಣತಿ (ಜಾತಿ ಗಣತಿ) ಗೊಂದಲಗಳು ಮತ್ತು ನಿವಾರಣೆ ಕುರಿತ ದುಂಡು ಮೇಜಿನ ಸಭೆ ಬೆಂಗಳೂರಿನ ಹಝ್ರತ್ ಹಮೀದ್ ಷಾ ಕಾಂಪ್ಲೇಕ್ಸ್ ನ ಉರ್ದು ಹಾಲ್ ನಲ್ಲಿ ನಡೆಯುತ್ತಿದ್ದೂ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರ ಪ್ರಾಸ್ತವಿಕ ಮಾತಿನೊಂದೊಂದಿಗೆ ಸಭೆಗೆ ಚಾಲನೆ ನೀಡಿದರು. ವಿವಿಧ ಸಂಘಟನೆಗಳ, ಪಕ್ಷಗಳ ನಾಯಕರು, ನಿವೃತ್ತ KAS ಅಧಿಕಾರಿಗಳು, ವಿವಿಧ ಸರ್ಕಾರಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಅಧಿಕಾರಿಗಳು, ಹೈಕೋರ್ಟ್ ವಕೀಲರು, ಚಿಂತಕರು, ಜರ್ನಲಿಸ್ಟ್ ಗಳು, ಶಿಕ್ಷಕರು, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ಪ್ರಮುಖರು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.