ವಕ್ಸ್ ಕಾನೂನಿಗೆ ಪೂರ್ಣ ಪ್ರಮಾಣದ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಹಾಗಾಗಿ ಇದು ಪೂರ್ಣ ಪ್ರಮಾಣದ ಜಯವಲ್ಲ. ಆದರೆ ಈ ಅರೆ ತಡೆಯಾಜ್ಞೆಯಿಂದ ಕಾಯಿದೆಯ ಅಪಾಯಕಾರಿ ಅಂಶಗಳು ಮತ್ತಷ್ಟು ಮುನ್ನೆಲೆಗೆ ಬರಲು ಅವಕಾಶ ದೊರೆತಿದೆ.