ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪ್ರಕರಣದಲ್ಲಿ ಬಂಧಿತರಾದ ಇಬ್ಬರಿಗೆ ಸರ್ವೋಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ
ಇದು ನ್ಯಾಯ ಮತ್ತು ಸತ್ಯದ ಗೆಲುವಾಗಿದೆ
ಈ ಕಾನೂನು ಹೋರಾಟದಲ್ಲಿ ಸಹಕರಿಸಿದ ಎಲ್ಲರಿಗೂ ಎಸ್‌ಡಿಪಿಐ ಧನ್ಯವಾದಗಳನ್ನು ಸಲ್ಲಿಸುತ್ತದೆ.
ಅನ್ಯಾಯ ಅದೆಷ್ಟು ಪ್ರಭಾವಶಾಲಿಯಾದರು ಅಂತಿಮ ಗೆಲುವು ನ್ಯಾಯದ ಪರವಾಗಿರುತ್ತದೆ
ನ್ಯಾಯ ಮತ್ತು ಸತ್ಯದ ವಿಜಯ #KGHalli #DJHalli #SDPI #JusticePrevails #InsaafKiJeet
~ಅಬ್ದುಲ್ ಹನ್ನಾನ್
ರಾಜ್ಯ ಉಪಾಧ್ಯಕ್ಷರು
SDPI ಕರ್ನಾಟಕ
–