01
Nov

ಒಲವಿನ ಕರ್ನಾಟಕ ನವೆಂಬರ್ 1 2025

ಒಲವಿನ ಒಡನಾಟದೊಂದಿಗೆ ಕನ್ನಡ ರಾಜ್ಯೋತ್ಸವವು ನಮ್ಮ ಹೃದಯಗಳನ್ನು ಒಗ್ಗೂಡಿಸಲಿ. 1956ರ ನವೆಂಬರ್ 1ರಂದು ರೂಪಿತ ಕರ್ನಾಟಕವು ಕನ್ನಡದ ಗಾಂಭೀರ್ಯ, ಸಂಸ್ಕೃತಿಯ ಸೌಂದರ್ಯ ಮತ್ತು ಜನತೆಯ ಒಗ್ಗಟ್ಟಿನ ಸಂಕೇತ. ಭಾಷೆ, ಸಾಹಿತ್ಯ, ಸಂಗೀತ-ಕಲೆಗಳ ಗರ್ವದೊಂದಿಗೆ ಹೊಸ ಗು ಹುರುಪಿನೊಂದಿಗೆ ಕರ್ನಾಟಕವನ್ನು ಕಟ್ಟೋಣ.

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

~ಇಬ್ರಾಹಿಂ ಮಜೀದ್ ತುಂಬೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

SDPIKarnataka #kannadarajyotsava2025

Leave A Comment