01
Nov

ಒಲವಿನ ಕರ್ನಾಟಕ ನವೆಂಬರ್ 1 2025

ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡಿಗನಾಗಿರು

ದೇಶ ವಿದೇಶಗಳಲ್ಲಿರುವ ಎಲ್ಲಾ ಕನ್ನಡ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಎಸ್‌ಡಿಪಿಐ ಪಕ್ಷವು ಕನ್ನಡಿಗರ ಸ್ವಾಭಿಮಾನ, ಭಾಷಾ ಅಂಕಿತ ಮತ್ತು ನ್ಯಾಯಸಮ್ಮತ ಸಾಮಾಜಿಕ ವ್ಯವಸ್ಥೆ ಪರವಾಗಿ ನಿಷ್ಠೆಯಿಂದ ನಿಂತಿದೆ.

ಸಮಾನತೆ, ಸಹಬಾಳ್ವೆ, ಪ್ರಗತಿ ಮತ್ತು ಕನ್ನಡಿಗರ ಮೌಲ್ಯಗಳನ್ನು ರಕ್ಷಿಸುವ ಈ ಯತ್ನದಲ್ಲಿ ಸಮಾಜದ ಎಲ್ಲಾ ವರ್ಗದ ಜನರನ್ನು ಆತ್ಮೀಯವಾಗಿ ಭಾಗವಹಿಸಲು ಆಹ್ವಾನಿಸುತ್ತೇವೆ. ಬನ್ನಿ, ಒಟ್ಟಾಗಿ ಒಲವಿನ ಕರ್ನಾಟಕವನ್ನು ನಿರ್ಮಿಸೋಣ

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

SDPIKarnataka #kannadarajyotsava2025

Leave A Comment