01
Nov

ಒಲವಿನ ಕರ್ನಾಟಕ 1 ನವೆಂಬರ್ 2025

ಕನ್ನಡ, ಒಂದು ಭಾಷೆಯಷ್ಟೇ ಅಲ್ಲ ಅದು ಕನ್ನಡಿಗರ ಅಸ್ಮಿತೆ. ‘ಭಾರತದಲ್ಲಿರುವ ಎಲ್ಲಾ ಭಾಷೆಗಳ ರಾಣಿ’ ಎಂದೇ ಹೆಮ್ಮೆಯಿಂದ ಕರೆಸಿಕೊಳ್ಳುವ ಸುಂದರ ಭಾಷೆ ನಮ್ಮ ಕನ್ನಡ. 1956 ಮೈಸೂರು ರಾಜ್ಯ (ಅಂದರೆ ಈಗಿನ ಕರ್ನಾಟಕ) 1956ರ ನವೆಂಬರ್ 1ರಂದು ನಿರ್ಮಾಣವಾದುದರ ಸಂಕೇತವಾಗಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾ ಬರಲಾಗುತ್ತದೆ

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

~ಮುಜಾಹಿದ್ ಪಾಷಾ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

SDPIKarnataka #KannadaRajyotsava2025

Leave A Comment