10
Nov

ಶಹೀದ್ ಟಿಪ್ಪು ಸುಲ್ತಾನ್ ಜನ್ಮದಿನದ ಶುಭಾಶಯಗಳು

ಟಿಪ್ಪು ಸುಲ್ತಾನ್ ಅವರ ಆಡಳಿತ ಭಾರತದ ಇತಿಹಾಸದ ಮರೆಯಲಾರದ ಮೇರು ಶಿಖರ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಕೈಗಾರಿಕೆ ಮತ್ತು ಕೃಷಿ ಕ್ಷೇತ್ರದಲ್ಲಿ ಅವರು ಪರಿಚಯಿಸಿದ ಯೋಜನೆಗಳು ಮುಂದಿನ ಆಡಳಿತಗಾರರಿಗೆ ಸ್ಪೂರ್ತಿದಾಯಕ ಮಾತ್ರವಲ್ಲದೆ, ಭದ್ರ ಅಡಿಪಾಯವೂ ಆಗಿದ್ದವು. ಇದೆಲ್ಲವೂ ಬ್ರಿಟೀಷರ ವಿರುದ್ಧ ಹೋರಾಡಿದ ಭಾರತದ ಮೊದಲ ಸ್ವಾತಂತ್ರ್ಯ ಸೇನಾನಿಯಾಗಿ ಅವರು ನಡೆಸಿದೆ ವೀರೋಚಿತ ಹೋರಾಟಗಳ ನಡುವೆ ನಡೆದ ಕ್ರಾಂತಿ. ಅವರು ಅಂದು, ಇಂದು, ಎಂದೂ ಹುಲಿಯೇ. ಅವರ ಪರಂಪರೆಯನ್ನು ನಾವು ಸದಾ ಉಳಿಸಿಕೊಂಡು ಹೋಗೋಣ.

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

SDPIKarnataka #tigerofmysore #TipuSultan #PrideOfIndia

Leave A Comment