14
Nov

ಸಾಲುಮರದ ತಿಮ್ಮಕ್ಕ ವೃಕ್ಷಮಾತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ

ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕನವರು ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ತನ್ನ ಮಕ್ಕಳಂತೆ ಸಾಕಿ ತಮ್ಮ ಜೀವಿತ ಕಾಲವನ್ನು ಪರಿಸರ ಸಂರಕ್ಷಣೆಗಾಗಿಯೇ ಮುಡಿಪಾಗಿಟ್ಟದ್ದರು. ತಿಮ್ಮಕ್ಕನವರು ನಮ್ಮನ್ನು ಅಗಲಿದರೂ ಅವರ ಪರಿಸರ ಪ್ರೇಮ ನಮ್ಮಲ್ಲಿ ಹೆಚ್ಚು ಹಸಿರಾಗಿರುತ್ತದೆ.
ಅಗಲಿದ ಮಹಾಚೇತನಕ್ಕೆ ಚಿರಶಾಂತಿ ಸಿಗಲಿ.

SDPIKarnataka

Leave A Comment