25
Nov

ವಿಮೆನ್ ಇಂಡಿಯಾ ಮೂವೈಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಸಮಿತಿಯ ಸದಸ್ಯೆ ನಸ್ರಿಯಾ ಬೆಳ್ಳಾರೆ ಅವರ ತಾಯಿ, ಇಹಲೋಕ ತ್ಯಜಿಸಿದ್ದಾರೆ ಎಂಬ ದುಃಖಕರ ಸುದ್ದಿ ಬಂದಿದೆ.

ಅಲ್ಲಾಹು ಅವರಿಗೆ ಮಗ್ಫಿರತ್ ನೀಡಲಿ. ನಸ್ರಿಯಾ ಮತ್ತು ಕುಟುಂಬಕ್ಕೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಮತ್ತು ಸಹನೆಯನ್ನು ಅಲ್ಲಾಹು ನೀಡಿ ಅನುಗ್ರಹಿಸಲಿ.

ಸಂತಾಪ ಸೂಚಿಸಿದವರು :

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

Leave A Comment