ಕಳೆದ 2 ವರ್ಷದಿಂದ, ಟಿಪ್ಪು ಜಯಂತಿಯಂದು, ಟಿಪ್ಪು ಸಮಾಧಿಗೆ, ಭೇಟಿಕೊಡುವ ಟಿಪ್ಪು ಅಭಿಮಾನಿಗಳನ್ನು, ತಡೆಯುವ ಉದ್ದೇಶದಿಂದ, ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ, ರಾಜ್ಯ ಕಾಂಗ್ರೆಸ್ ಸರ್ಕಾರ, ಪ್ರತಿ ವರ್ಷ ಹನುಮ ಜಯಂತಿಯಂದು ಸಂಘ ಪರಿವಾರದ ಗೂಂಡಾಗಳು,ಮಸೀದಿಯ ಮುಂದೆ, ದರ್ಗಾದ ಮುಂದೆ, ಮುಸ್ಲಿಮರ ಮನೆಗಳ ಮುಂದೆ ದಾಂದಲೆ ನಡೆಸುತ್ತಾರೆ ಎಂದು ಗೊತ್ತಿದ್ದರೂ, ಏಕೆ ನಿಷೇಧಾಜ್ಞೆ ಜಾರಿಗೊಳಿಸುವುದಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಸ್ಲಿಮರಿಗೊಂದು ಕಾನೂನು, ಸಂಘಿಗಳಿಗೆ ಒಂದು ಕಾನೂನು ಇದೆಯಾ?