10
Dec

ಸಾಮಾಜಿಕ ನ್ಯಾಯಕ್ಕಾಗಿ.

ಚಲೋ ಬೆಳಗಾವಿ
ಅಂಬೇಡ್ಕ‌ರ್ ಜಾಥಾ-3

ಡಿಸೆಂಬರ್ 13 ರಿಂದ 15, 2025

🟢 2B ಮೀಸಲಾತಿ ಮರುಸ್ಥಾಪಿಸಿ 8% ಗೆ ಏರಿಸಿ.

🟢 S.I.R ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲವೆಂದು ನಿರ್ಣಯ ಕೈಗೊಳ್ಳಿ.

🟢 ಒಳ ಮೀಸಲಾತಿ ಗೊಂದಲ ಪರಿಹರಿಸಿ.

🟢 ಬೆಳಗಾವಿಯನ್ನು ಎರಡು ಜಿಲ್ಲೆಗಳಾಗಿ ವಿಂಗಡಿಸಿ.

🟢 ರೈತ ವಿರೋಧಿ ಜಾನುವಾರು ಪ್ರತಿಬಂಧಕ ಕಾನೂನನ್ನು ರದ್ದುಪಡಿಸಿ.

🟢 ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಿ

SDPIKarnataka #ChaloBelagavi #AmbedkarJatha3 #Belagavi

Leave A Comment