SDPI ಪಕ್ಷದ ರಾಜ್ಯ ಕಲ್ಯಾಣ ಕರ್ನಾಟಕ ವಲಯದ ಸಭೆಯು ದಿನಾಂಕ 10.12.2025 ರಂದು ರಾಯಚೂರಿನಲ್ಲಿ ನಡೆಯಿತು. ಈ ಸಭೆಯಲ್ಲಿ ಕಲ್ಯಾಣ ಕರ್ನಾಟಕ ದ ವಿಶೇಷ ಸ್ಥಾನಗಳ 371J ಕಾಲಂನ ಬಗ್ಗೆ ತಿಳುವಳಿಕೆ ಮೂಡಿಸಿ ಅದರ ಸದುಪಯೋಗ ಪಡೆಯುವಂತೆ ಮತ್ತು ಅದರ ದುರುಪಯೋಗ ತಡೆಯುವ ಬಗ್ಗೆ ಕೂಲಂಕುಶವಾಗಿ ಚರ್ಚಿಸಲಾಯಿತು. ರಾಜ್ಯ ಉಪಾಧ್ಯಕ್ಷ ಮತ್ತು ರಾಜಕೀಯ ವ್ಯವಹಾರ ಮುಖ್ಯಸ್ಥ ಅಬ್ದುಲ್ ಹನ್ನಾನ್ ರವರ ಸಮ್ಮುಖ ದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ರಾಜ್ಯ ಸಮೀತಿ ನಾಯಕ ರಾದ ಶಾಹಿದ್ ಆಲಿ, ರಹಿಂ ಪಟೇಲ್, ಅಕ್ಟರ್ ನಾಗುಂಡಿ ಹಾಗೂ ಇರ್ಷಾದ್ ರವರು ಸಭೆಯಲ್ಲಿ ಪಾಲ್ಗೊಂಡಿದ್ದರು.