ಅಂಬೇಡ್ಕರ್ ಜಾಥಾ – 3
ಉದ್ಘಾಟನಾ ಕಾರ್ಯಕ್ರಮ
ಸ್ಥಳ: ಕಿತ್ತೂರು
ದಿನಾಂಕ: 13-12-2025
ಸಮಯ: 10:00AM
VENUE: Rani Chennamma Fort, Kittur
ಬೇಡಿಕೆಗಳು:
- 2B ಮೀಸಲಾತಿಯನ್ನು ತಕ್ಷಣವೇ 8%ಕ್ಕೆ ಹೆಚ್ಚಿಸಬೇಕು.
- S.I.R. ರಾಜ್ಯದಲ್ಲಿ ಜಾರಿಗೊಳಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
- ಒಳ ಮೀಸಲಾತಿಯನ್ನು ಕೂಡಲೇ ಜಾರಿಗೆ ತರಬೇಕು.
- ರೈತ ವಿರೋಧಿ ಜನವಿರೋಧಿ ಪ್ರಜಾಪ್ರಭುತ್ವ ಕಾನೂನುಗಳನ್ನು ರದ್ದುಪಡಿಸಬೇಕು.
- ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.
