24
Dec

ಅಭಿನಂದನೆಗಳು

ಬಜ್ಪೆ ಪಟ್ಟಣ ಪಂಚಾಯತ್‌ ಚುನಾವಣೆಯಲ್ಲಿ SDPI ಗೆ ಮತ ನೀಡಿದ ಎಲ್ಲಾ ಮತದಾರರಿಗೂ ಧನ್ಯವಾದಗಳು. ನೂತನ ಪಟ್ಟಣ ಪಂಚಾಯತ್ ಗೆ ಮತದಾರರು ಮೂರು ಮಂದಿ ಅಭ್ಯರ್ಥಿಗಳನ್ನು ಕಳುಹಿಸಿ ಕೊಟ್ಟಿದ್ದಾರೆ. ವಿಜಯಗೊಂಡ ಮೂರು ಅಭ್ಯರ್ಥಿಗಳಿಗೂ ಅಭಿನಂದನೆಗಳು. ಚುನಾವಣಾ ಫಲಿತಾಂಶದಲ್ಲಿ SDPI ಯ ಎಲ್ಲಾ ಅಭ್ಯರ್ಥಿಗಳು ಸ್ವಾಭಿಮಾನದ ಮತವನ್ನು ಗಳಿಸಿ ಹೊಸ ಭಾಶ್ಯ ಬರೆದಿದ್ದಾರೆ. ಪಕ್ಷದ ಆಶಯ ಸಿದ್ಧಾಂತಗಳನ್ನು ಜನ ಮತ ನೀಡುವ ಮೂಲಕ ಮತ್ತೆ ಎತ್ತಿ ಹಿಡಿದಿದ್ದಾರೆ. ಈ ಚುನಾವಣೆಯಲ್ಲಿ ಹಗಲಿರುಳು ದುಡಿದ ಎಲ್ಲಾ ನಾಯಕರಿಗೆ, ಕಾರ್ಯಕರ್ತರಿಗೆ ಹಾಗೂ ಹಿತೈಷಿಗಳಿಗೆ ಧನ್ಯವಾದಗಳು.

ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

Leave A Comment