ಕರ್ನಾಟಕದಲ್ಲಿ ಆರಂಭವಾಗಿರುವ #BulldozerJustice ಅತ್ಯಂತ ಆತಂಕಕಾರಿ.ಕೋಗಿಲು & ಥಣಿಸಂದ್ರದಲ್ಲಿ ಯಾವುದೇ ನೋಟಿಸ್, ಕಾನೂನು ಪ್ರಕ್ರಿಯೆ ಇಲ್ಲದೆ ಮನೆಗಳ ಧ್ವಂಸ—ಕುಟುಂಬಗಳು ಬೀದಿಗೆ, ಮಕ್ಕಳ ಭವಿಷ್ಯ ಮಣ್ಣಿಗೆ.ಪಕ್ಕದ ಪ್ರಭಾವಿ ಮಂತ್ರಿಯ 13 ಎಕರೆ ಜಮೀನಿಗೆ ರಸ್ತೆಗಾಗಿ ಬುಲ್ಡೋಜರ್? ಎಂಬ ಆರೋಪಗಳು ಗಂಭೀರ.ಮಾನ್ಯ @CMofKarnataka ತಕ್ಷಣ ಮಧ್ಯಪ್ರವೇಶಿಸಿ ನ್ಯಾಯ, ಪರಿಹಾರ & ಪುನರ್ವಸತಿ ಒದಗಿಸಬೇಕು.