ಸಾವಿರ ಭಾಷೆ, ನೂರಾರು ಸಂಸ್ಕೃತಿಗಳಿದ್ದರೂ ನಾವೆಲ್ಲರೂ ‘ಭಾರತೀಯರು’ ಎಂದು ಹೆಮ್ಮೆಯಿಂದ ಎದೆಯುಬ್ಬಿಸಲು ಕಾರಣ ನಮ್ಮ ಸಂವಿಧಾನ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಆಧಾರಸ್ತಂಭವಾದ ಸಮಾನತೆ ಮತ್ತು ಭ್ರಾತೃತ್ವವನ್ನು ಇಂದಿನ ಈ ದಿನ ಮತ್ತೊಮ್ಮೆ ಸಂಕಲ್ಪ ಮಾಡೋಣ. ಗಣರಾಜ್ಯೋತ್ಸವದ ಹಾರ್ದಿಕ ಶುಭಕಾಮನೆಗಳು.