ಚುನಾವಣಾ ಆಯೋಗದ ಹೆಸರನ್ನು ಮುಂದಿಟ್ಟು ಎಸ್ಐಆರ್ ಜಾರಿಗೊಳಿಸುವುದು, ಪ್ರಜಾಸತ್ತಾತ್ಮಕ ಹಕ್ಕುಗಳನ್ನೇ ಕುಂಠಿತಗೊಳಿಸುವ ಅಪಾಯಕಾರಿ ಪ್ರಯತ್ನ ಎಂದು ಕಾಣುತ್ತಿದೆ. ಮತದಾರರ ಹಕ್ಕುಗಳನ್ನು ಕಡಿತಗೊಳಿಸುವ ಯಾವುದೇ ಆಟವನ್ನೂ ಜನರು ಮೌನವಾಗಿ ಒಪ್ಪಿಕೊಳ್ಳುವುದಿಲ್ಲ – ಇಂತಹ ಕ್ರಮಗಳನ್ನು ಜನತಾಂತ್ರಿಕ ಶಕ್ತಿಗಳು ತೀವ್ರವಾಗಿ ಎದುರಿಸಲೇಬೇಕು.