ಫೆಬ್ರವರಿ 17 ರಿಂದ ಪ್ರಾರಂಭವಾಗಿರುವ CBSE 10ನೇ ಹಾಗೂ 12ನೇ ತರಗತಿ ಸಾರ್ವಜನಿಕ ಪರೀಕ್ಷೆಗಳಿಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹೃತೂರ್ವಕ ಶುಭಾಶಯಗಳು.
ನಿಮ್ಮ ಪರಿಶ್ರಮ, ಆತ್ಮವಿಶ್ವಾಸ ಮತ್ತು ನಿರಂತರ ಅಭ್ಯಾಸವೇ ನಿಮ್ಮ ಯಶಸ್ಸಿನ ಕೀಲಿಕೈ, ಧೈರ್ಯದಿಂದ, ಏಕಾಗ್ರತೆಯಿಂದ ಮತ್ತು ಶಾಂತ ಮನಸ್ಸಿನಿಂದ ಪರೀಕ್ಷೆಯನ್ನು ಎದುರಿಸಿ. ನಿಮ್ಮ ಸಾಧನೆ ನಿಮ್ಮ ಕುಟುಂಬಕ್ಕೂ, ಶಿಕ್ಷಕರಿಗೂ ಮತ್ತು ಸಮಾಜಕ್ಕೂ ಹೆಮ್ಮೆ ತರುವಂತಾಗಲಿ.
ಭವಿಷ್ಯದ ಗುರಿಗಳತ್ತ ದೃಢ ಹೆಜ್ಜೆ ಇಡಿ ಯಶಸ್ಸು ನಿಮ್ಮದೇ ಆಗಲಿ!
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು,
