07
Mar

ಅಲ್ಪಸಂಖ್ಯಾತರಿಗೆ ಕಳೆದ ವರ್ಷ ₹4700 ಕೋಟಿ (1.18%) ಇದ್ದ ಅನುದಾನವನ್ನು ಈ ಬಾರಿ ಕೇವಲ ₹3400 ಕೋಟಿ (0.76%)ಕ್ಕೆ ಇಳಿಸಲಾಗಿದೆ.

ದಲಿತ ಸಮುದಾಯಕ್ಕೂ ಅನ್ಯಾಯ ಸಮಾಜ ಕಲ್ಯಾಣ ಇಲಾಖೆಯ ಅನುದಾನವನ್ನು ಶೇಕಡಾವಾರು ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಕೇವಲ 10.54% (ರಾಷ್ಟ್ರೀಯ ಸರಾಸರಿ 15% ಕ್ಕಿಂತ ಬಹಳ ಕಡಿಮೆ) ಮತ್ತು ಆರೋಗ್ಯ ಕ್ಷೇತ್ರಕ್ಕೂ ಅನುದಾನವನ್ನು 3.98%ಕ್ಕೆ ಇಳಿಸಲಾಗಿದೆ. ಈ ಬಜೆಟ್‌ ಅಭಿವೃದ್ಧಿಯದ್ದಲ್ಲ; ಅಲ್ಪಸಂಖ್ಯಾತರು, ದಲಿತರು ಹಾಗೂ ಶಿಕ್ಷಣ-ಆರೋಗ್ಯ ಕ್ಷೇತ್ರಗಳನ್ನು ಕಡೆಗಣಿಸಿದ ಬಜೆಟ್.

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು SDPI, ಕರ್ನಾಟಕ

SDPIKarnataka #Budget2026

Leave A Comment