ಸೋನಂ ವಾಂಗ್ಟುಕ್ ಅವರ ದಿಡೀರ್ ಬಿಡುಗಡೆ ಹಲವು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಆರೋಪಗಳನ್ನು ಸಾಬೀತುಪಡಿಸಲು ಸಂಪೂರ್ಣವಾಗಿ ವಿಫಲವಾದ ಕೇಂದ್ರ ಬಿಜೆಪಿ ಸರ್ಕಾರ, ಸುಪ್ರೀಂ ಕೋರ್ಟ್ ಮುಂದೆ ಎದುರಾಗಬಹುದಾದ ಮುಜುಗರದಿಂದ ಪಾರಾಗಲು ಆತುರದಲ್ಲಿ ಈ ಬಿಡುಗಡೆಗೆ ಮುಂದಾಗಿದೆಯೇ ಎಂಬ ಅನುಮಾನ ದೇಶದ ಜನರಲ್ಲಿ ಮೂಡಿದೆ