20
Apr

ಹಾರ್ದಿಕ ಶುಭಾಶಯಗಳು

  1. 4. 2026

“ಕಾಯಕವೇ ಕೈಲಾಸ” ಎಂದು ಹೇಳಿದ ಬಸವಣ್ಣನವರ ತತ್ವಗಳು ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪ. ಜಾತಿ, ಮತ, ಭೇದಭಾವಗಳನ್ನು ತೊರೆದು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ. ಪ್ರತಿಯೊಬ್ಬರಿಗೂ ಸಮಾನ ಅವಕಾಶ, ನ್ಯಾಯ ಮತ್ತು ಗೌರವ ಸಿಗುವಂತಹ ಸಮಾಜ ನಿರ್ಮಾಣಕ್ಕೆ ನಾವು ಪ್ರತಿಜ್ಞೆ ಮಾಡೋಣ. ಅವರ ಆಶಯದಂತೆ ಶ್ರಮವನ್ನು ಪೂಜೆಯಾಗಿ ಕಾಣುವ ಮನೋಭಾವ ಬೆಳೆಸಿ, ನಿಷ್ಠೆಯಿಂದ ಜೀವನ ಸಾಗಿಸುವುದು ನಮ್ಮ ನಿಜವಾದ ಗೌರವ.

~ಅಬ್ದುಲ್‌ ಮಜೀದ್‌,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

SDPIKarnataka #BasavaJayanti

Leave A Comment