ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ 03 & 04 ಆಗಸ್ಟ್ 2026 ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ – 5
SDPI ಯಿಂದ ವಿಧಾನ ಸೌಧ ಛಲೋ ಹೋರಾಟ
ಮಧುಸೂದನ್ ನಾಯಕ್ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ, ಸಾರ್ವಜನಿಕಗೊಳಿಸಬೇಕು, 2ಬಿ ಮೀಸಲಾತಿಯನ್ನು ಪುನಸ್ತಾಪಿಸಿ 8% ಕ್ಕೆ ಏರಿಸಬೇಕು, ರಾಜ್ಯದಲ್ಲಿ ಸಮಾನ ಅವಕಾಶಗಳ ಆಯೋಗವನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿ, ಆಗಸ್ಟ್19ನೇ ತಾರೀಖಿನಂದು ವಿಧಾನಸೌಧ ಛಲೋ ಹೋರಾಟವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
