Electoral Roll Revision: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟವು ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಜನತಾ ನ್ಯಾಯಾಲಯ ಮತ್ತು ಪ್ರತಿಭಟನೆ ವೇದಿಕೆಯಲ್ಲಿ ಪ್ರತಿಭಟನಾ ಗೀತೆಗಳು ಮೊಳಗುತ್ತಿವೆ.