ಮಾನ್ಯ ಮುಖ್ಯಮಂತ್ರಿ ಡಿ.ಕೆ ಶಿವ ಕುಮಾರ್ ಅವರೇ, ರೂ.30-35 ರ ನೀರು ಕುಡಿಯುವವರು ಶ್ರೀಮಂತರೇ ಹೊರತು, ಬಡವರಲ್ಲ. ಹಾಲಿನ ದರ ಏರಿಕೆಯಿಂದ ಹಾಲು ಕುಡಿಯುವಂತಹ ಮಕ್ಕಳಿರುವ ಬಡ ಕುಟುಂಬಕ್ಕೆ, ಗರ್ಭಿಣಿಯರಿರುವ ಕುಟುಂಬಗಳಿಗೆ, ಜನಸಾಮಾನ್ಯರಿಗೆ ನೇರ ಹೊಡೆತ ಬಿದ್ದಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಕಾಳಜಿ ವಹಿಸಬೇಕಾದ ತಾವುಗಳು ಹಾಲಿನ ದರ ಏರಿಕೆಯನ್ನು ಸಂಬಂಧವಿಲ್ಲದ ವಿಚಾರಗಳಿಗೆ ಹೊಂದಾಣಿಕೆ ಮಾಡಿ ಸಮರ್ಥಿಸುತ್ತಿರುವುದು ಹಾಸ್ಯಾಸ್ಪದ.