01
Jul

ವೈದ್ಯರ ದಿನ

ಹಾರ್ದಿಕ ಶುಭಾಶಯಗಳು

ವೈದ್ಯರ ದಿನವಾದ ಇಂದು, ಪ್ರತೀ ವೈದ್ಯರ ಅಚಲ ಉತ್ಸಾಹ, ಕರುಣೆ ಮತ್ತು ಮಾನವೀಯ ನಿಸ್ವಾರ್ಥ ಸೇವೆಗೆ ನನ್ನ ಹೃತ್ತೂರ್ವಕ ಕೃತಜ್ಞತೆ ಮತ್ತು ಶುಭಾಶಯಗಳನ್ನು ಅರ್ಪಿಸುತ್ತೇನೆ.

ರೋಗಿಗಳನ್ನು ಗುಣಪಡಿಸುವುದು, ಸಾಂತ್ವನ ನೀಡುವುದು ಮತ್ತು ಜೀವಗಳನ್ನು ಉಳಿಸುವುದರಲ್ಲಿ ನಿಮ್ಮ ಸಮರ್ಪಣೆ ನಮ್ಮೆಲ್ಲರನ್ನೂ ಪ್ರೇರೇಪಿಸುತ್ತದೆ. ನಿಮಗೆ ಉತ್ತಮ ಆರೋಗ್ಯ ಮತ್ತು ಈ ಉನ್ನತ ಕಾರ್ಯದಲ್ಲಿ ಯಶಸ್ಸು ದೊರಕಲಿ ಎ೦ದು ಹಾರೈಸುತ್ತೇನೆ.

ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರ, SDPI ಕರ್ನಾಟಕ

SDPIKarnataka #HappyDoctorsDay2026

Leave A Comment