ಬೆಳಗಾವಿ ಪೋಲಿಸ್ ನಿರೀಕ್ಷಕರೇ,, ಫಾತಿಮಾ ಮಸೀದಿ ವಿಚಾರವನ್ನು ಮುಂದಿಟ್ಟುಕೊಂಡು ಕೋಮು ವೈಷಮ್ಯವನ್ನು ಹರಡುತ್ತಿರುವ ಸಂಘಪರಿವಾರದ ನಾಯಕರನ್ನು ತಹಬದಿಗೆ ತನ್ನಿ. ಕಾನೂನು ಬಾಹಿರ ಮಸೀದಿಯೋ ಅಲ್ಲವೋ ಎಂದು ನಿರ್ಧರಿಸಲು ಮುತಾಲಿಕ್ ಗೆ ಅಧಿಕಾರ ಕೊಟ್ಟವರು ಯಾರು? ~ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ
ಬೆಳಗಾವಿ ಪೋಲಿಸ್ ನಿರೀಕ್ಷಕರೇ,, ಫಾತಿಮಾ ಮಸೀದಿ ವಿಚಾರವನ್ನು ಮುಂದಿಟ್ಟುಕೊಂಡು ಕೋಮು ವೈಷಮ್ಯವನ್ನು ಹರಡುತ್ತಿರುವ ಸಂಘಪರಿವಾರದ ನಾಯಕರನ್ನು ತಹಬದಿಗೆ ತನ್ನಿ. ಕಾನೂನು ಬಾಹಿರ ಮಸೀದಿಯೋ ಅಲ್ಲವೋ ಎಂದು ನಿರ್ಧರಿಸಲು ಮುತಾಲಿಕ್ ಗೆ ಅಧಿಕಾರ ಕೊಟ್ಟವರು ಯಾರು?<br>~ಅಪ್ಸರ್ ಕೊಡ್ಲಿಪೇಟೆ,<br>ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ