ಟಿಪ್ಪು ಯೂನಿವರ್ಸಿಟಿ, ರಾಜೇಂದ್ರ ಸಾಚಾರ್ ವರದಿ ಜಾರಿ, ರಂಗನಾಥ್ ಮಿಶ್ರಾ ವರದಿ ಜಾರಿ, ಚಿನ್ನಪ್ಪ ರೆಡ್ಡಿ ಆಯೋಗ ಪ್ರಸ್ತಾಪಿಸಿದ 7% ಮೀಸಲಾತಿಗಾಗಿ ಆಗ್ರಹಿಸಿದ್ದ ಮುಸಲ್ಮಾನ ಸಮುದಾಯಕ್ಕೆ ಟಿಪ್ಪು ಜಯಂತಿಯ ಸಮಾಧಾನಕರ ಬಹುಮಾನ ನೀಡಿ, ಈಗ ಅದಕ್ಕೂ ನಿರ್ಭಂದ ಹೇರಿದ Chief Minister of Karnataka Siddaramaiah ನಿಮಗೆ ಟಿಪ್ಪು ಜನ್ಮ ದಿನಾಚರಣೆಯ ಶುಭಾಶಯಗಳು