15
Aug

“ಸ್ವಾತಂತ್ರ್ಯವನ್ನು ರಕ್ಷಿಸೋಣ, ದೇಶವನ್ನು ಉಳಿಸೋಣ”

ರಾಷ್ಟ್ರದ ಏಕತೆ ನಮ್ಮ ಬಲ, ಸ್ವಾತಂತ್ರ್ಯ ನಮ್ಮ ಹೆಮ್ಮೆ, ನ್ಯಾಯ ಮತ್ತು ಸಮಾನತೆ ನಮ್ಮ ಹಕ್ಕು, ಅದನ್ನು ಉಳಿಸೋಣ ಬಲಪಡಿಸೋಣ. ಸ್ವಾತಂತ್ರ್ಯವನ್ನು ಕಾಪಾಡಿ ಅನ್ಯಾಯವನ್ನು ಎದುರಿಸಿ ಹಸಿವು-ಭಯಗಳಿಲ್ಲದ ಭಾರತವನ್ನು ಒಟ್ಟಾಗಿ ನಿರ್ಮಿಸೋಣ. ನಮ್ಮ ಸ್ವಾತಂತ್ರ್ಯನಮ್ಮ ಭವಿಷ್ಯ ಅದನ್ನು ಯಾರೂ ಕಸಿಯಬಾರದು, ಸಮಾನತೆ ಮತ್ತು ಸಹೋದರತ್ವದ ಭಾರತವನ್ನು ಕಟ್ಟೋಣ.

~ರಿಯಾಜ್ ಕಡಂಬು,
ಕಾರ್ಯದರ್ಶಿ, SDPI ಕರ್ನಾಟಕ

SDPIKarnataka #happyindependenceday2025 #79thIndependenceDay

Leave A Comment