ಹುತಾತ್ಮ ದಿನ
ಫ್ಯಾಶಿಸಂ ವಿರುದ್ಧ ನಿರ್ಭೀತಿಯಿಂದ ಹೋರಾಡಿದ ಗೌರಿ ಲಂಕೇಶ್ ಅವರನ್ನು ಫ್ಯಾಶಿಸ್ಟರು ಗುಂಡಿಟ್ಟು ಕೊಂದರೂ, ಅವರ ತತ್ವಗಳನ್ನು ಕೊಂದು ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಒಂದು ಗೌರಿಯ ಹುತಾತ್ಮತೆಯಿಂದ ಸಾವಿರಾರು ಗೌರಿಗಳು ಹುಟ್ಟುತ್ತಾರೆ ಮತ್ತು ಫ್ಯಾಶಿಸಮ್ ವಿರುದ್ಧದ ಹೋರಾಟಗಳು ಇನ್ನಷ್ಟು ಜ್ವಲಿಸುತ್ತದೆ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ