ಬಿನ್ನಾಭಿಪ್ರಾಯದ ಸ್ವಾತಂತ್ರ್ಯವನ್ನು ದೇಶದ ಸಂವಿಧಾನ ನೀಡುತ್ತದೆ.ಈ ಕಾರಣಕ್ಕಾಗಿ ದೇಶ ಪ್ರಜಾಪ್ರಭುತ್ವ ಆಗಿ ಉಳಿದಿರುವುದು. ಆದರೆ ಮೋದಿ ಸರ್ಕಾರದ ಮಾದರಿಯಂತೆ ಸಿದ್ದರಾಮಯ್ಯ ಸರಕಾರದಲ್ಲೂ ಬಿನ್ನಾಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ಕೇಸುಗಳು ದಾಖಲಾಗುತ್ತದೆ ಎಂದಾದರೆ ಈ ಇಬ್ಬರು ಒಂದೇ ಹಾದಿಯಲ್ಲಿದ್ದಾರೆ ಎಂದೇ ಅರ್ಥವಲ್ಲವೇ?