11
Nov

ನವಂಬರ್ 11 ರಾಷ್ಟ್ರದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಸ್ಮರಣಾರ್ಥ

ಶಿಕ್ಷಣವೇ ಸಮಾನತೆ, ನ್ಯಾಯ ಮತ್ತು ಪ್ರಗತಿಶೀಲ ರಾಷ್ಟ್ರ ನಿರ್ಮಾಣದ ಶಕ್ತಿಯುತ ಆಯುಧವಾಗಿದೆ.

ಈ ರಾಷ್ಟ್ರೀಯ ಶಿಕ್ಷಣ ದಿನದಂದು

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಶಿಕ್ಷಣದ ಬಗ್ಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ:

🟢 ಎಲ್ಲರಿಗೂ ಸಮಾನ ಶಿಕ್ಷಣ
🟢 ಉಚಿತ ಮತ್ತು ಗುಣಮಟ್ಟದ ಶಿಕ್ಷಣ
🟢 ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ಸಮುದಾಯಗಳಿಗೆ ಶೈಕ್ಷಣಿಕ ನ್ಯಾಯ
🟢 ಯುವಶಕ್ತಿಯನ್ನು ಜ್ಞಾನದಿಂದ ಶಕ್ತಿವಂತರಾಗಿಸುವುದು
ಶಿಕ್ಷಣ ಪ್ರತಿಯೊಬ್ಬರ ಹಕ್ಕು ಶಿಕ್ಷಿತ, ನ್ಯಾಯಸಮ್ಮತ ಮತ್ತು ಪ್ರಬುದ್ಧಭಾರತವನ್ನು ನಿರ್ಮಿಸೋಣ

~ಅಬ್ದುಲ್ ಮಜೀದ್,

ರಾಜ್ಯಾಧ್ಯಕ್ಷರು, SDPI ಕರ್ನಾಟಕ

SDPIKarnataka #NationalEducationDay

Leave A Comment