ರಾಷ್ಟ್ರೀಯ ಸಂವಿಧಾನ ದಿನಾಚರಣೆ ಹಾಗೂ
ಸ್ವಾಭಿಮಾನದ ರಾಜಕೀಯಕ್ಕಾಗಿ
SDPI ಪಕ್ಷ ಸೇರ್ಪಡೆ ಕಾರ್ಯಕ್ರಮ
26.11.2025 4:00 pm
ಈ ಕಾರ್ಯಕ್ರಮಕ್ಕೆ SDPI ರಾಜ್ಯ ಕಾರ್ಯದರ್ಶಿಗಳಾದ ರಿಯಾಜ್ ಕಡಂಬು ಹಾಗೂ ಅಂಗಡಿ ಚಂದ್ರು ಆಗಮಿಸಲಿದ್ದಾರೆ
ಈ ಕಾರ್ಯಕ್ರಮದಲ್ಲಿ ದಲಿತ ಮುಖಂಡರು, ಸಾಮಾಜಿಕ ಹೋರಾಟಗಾರರು ಹಾಗೂ, ಅನೇಕ ಪ್ರಗತಿ ಪರ ನಾಯಕರು SDPI ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ
