ಜನಾಗ್ರಹ ಸಮಾವೇಶ
ಮಾನ್ಯರೇ.., ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ, ರೈತರ, ಕಾರ್ಮಿಕರ ಮತ್ತು ಮಹಿಳೆಯರ ಕ್ಷೇಮಾಭಿವೃದ್ಧಿ ಹಾಗೂ ಸಮ ಸಮಾಜ ನಿರ್ಮಾಣಕ್ಕಾಗಿ ಪೂರಕವಾಗಿ ಬಜೆಟ್ ಮಂಡಿಸ ಬೇಕು ಮತ್ತು ಘೋಷಿಸಲ್ಪಡುವ ಎಲ್ಲಾ ಜನಪರ ಯೋಜನೆಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ನಡೆಯಲಿರುವ “ಜನಾಗ್ರಹ ಸಮಾವೇಶ” ಕ್ಕೆ ತಾವುಗಳು ಆಗಮಿಸ ಬೇಕಾಗಿ ಈ ಮೂಲಕ ವಿನಂತಿ.
16 Feb, 2026
11:00 am | ಫ್ರೀಡಂಪಾರ್ಕ್, ಬೆಂಗಳೂರು
ಸರ್ವರಿಗೂ ಸುಸ್ವಾಗತ
