23
Janನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನದ ಶುಭಾಶಯಗಳು.
ಅಜಾದ್ ಹಿಂದ್ ಫೌಜ್ ಹೆಸರಿನಲ್ಲಿ ಸ್ವತಂತ್ರ ಸೈನ್ಯವನ್ನೇ ಕಟ್ಟಿ ಬ್ರಿಟೀಷರ ವಿರುದ್ಧ ಹೋರಾಡುವ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಭಿನ್ನ ಆಯ್ಕೆ ದೊರಕಿಸಿಕೊಟ್ಟ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನದ ಶುಭಾಶಯಗಳು.
22
Jan22
Janನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿ ಬಾಬರಿ ಮಸೀದಿಯನ್ನು ಒಡೆದದ್ದು ಸಂವಿಧಾನದ ಕಗ್ಗೊಲೆ. ಮುಂದೊಂದು ದಿನ ಸಂವಿಧಾನ ಬದ್ದವಾಗಿ ಬಾಬರಿ ಮಸೀದಿ ಅದೇ ಸ್ಥಳದಲ್ಲಿ ಪುನರ್ ನಿರ್ಮಿಸಿ ಸಂವಿಧಾನದ ಆಶಯಗಳು ಜೀವಂತ ಇದೆಯೆಂದು ಜಗತ್ತಿಗೆ ಸಾರಿ ಹೇಳಬೇಕಾಗಿದೆ#BabriMasjid
~ಅಬ್ದುಲ್ ಲತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ
22
Janದೇಶದಲ್ಲಿ ಇಂದು ಸಂವಿಧಾನ ಪ್ರಜಾಪ್ರಭುತ್ವ ವನ್ನು ಸರಕಾರ & ನ್ಯಾಯ ವ್ಯವಸ್ಥೆ ಎಲ್ಲವೂ ಜೊತೆಯಾಗಿ ನಿಂತು ಸೋಲಿಸಿ ಸಂಭ್ರಮಿಸುತ್ತಿದೆ. ಸತ್ಯಕ್ಕೆ ಬುನಾದಿ ಹಾಕಬೇಕಿದ್ದ ಮಣ್ಣಲ್ಲಿ ಅಸತ್ಯವನ್ನು ಕಟ್ಟಲಾಗಿದೆ. ಅದೇ ಮಣ್ಣಲ್ಲಿ ಸೃಷ್ಟಿಕರ್ತನಿಗೆ ಸಾಷ್ಟಾಂಗ ಮಾಡುವ ದಿನ ಖಂಡಿತ ಬರಲಿದೆ. ಅಂದು ಇಂಡಿಯಾದಲ್ಲಿ ನ್ಯಾಯ ಮರು ಸ್ಥಾಪನೆಯಾಗಲಿದೆ
~ಮಜೀದ್ ತುಂಬೆ,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ
22
Janಮಾನ್ಯ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರೇ ಇದು ಸಾರ್ವಜನಿಕ ವಾಹನ ಅಲ್ಲವೇ?
ರಾಮ ಮಂದಿರ ಭಾರತೀಯರ ಉದ್ಘಾಟನೆ ಅಲ್ಲ ಒಂದು ವರ್ಗದ ಉದ್ಘಾಟನೆ ಅಷ್ಟೇ.. ಇಷ್ಟೆಲ್ಲಾ ಆರ್ಭಟ ಸರಕಾರದ ಸಾರ್ವಜನಿಕ ವಾಹನದಲ್ಲಿ ಬೇಕಾ? ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇದು ಕಡೂರಿನಿಂದ ಮಂಗಳೂರುಗೆ ಬರುವ KSRTC
22
Janರಾಮಮಂದಿರವನ್ನು ಬಾಬರಿ ಮಸೀದಿಯ ಭೂಮಿಯಲ್ಲಿ ನಿರ್ಮಿಸಲಾಗಿದೆ
ರಾಮಮಂದಿರವನ್ನು ನಿರ್ಮಿಸಿರುವ ಭೂಮಿ ವಕ್ಫ್ ಗೆ ಸೇರಿದ ಬಾಬರಿ ಮಸೀದಿಯ ಭೂಮಿಯಾಗಿದೆ. ಅಲ್ಲಿ ಮಂದಿರವನ್ನು ನಿರ್ಮಿಸಿದ್ದರೂ ಅದು ವಕ್ಫ್ ಸ್ವತ್ತಾಗಿದ್ದು, ಬಾಬರಿ ಮಸೀದಿಯ ಭೂಮಿಯಾಗಿಯೇ ಉಳಿಯಲಿದೆ ಎಂದು 2024 ರ ಜನವರಿ 19 ರಂದು
20
Jan20
Jan20
Jan20
Janಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ ತಮಗೆ ಆರು ಮಂದಿ ಸಲಹೆಗಾರರು, ಹತ್ತಾರು ಮಂದಿ PA PSಗಳು. ಡಿಪಾಟೆರ್ಂಟ್ ಸೆಕ್ರೇಟರಿಗಳು. ಆದರೂ ಈ ತಪ್ಪು ಆಗಿದೆ. ಇದರಿಂದ ರಾಜ್ಯದ ಮರ್ಯಾದೆ ಹೋಗಿದೆ. ಇದಕ್ಕಾಗಿ ಸಂಬಂಧಿಸಿದವರ ತಲೆದಂಡ ಆಗಲೇಬೇಕೆಂದು ಒತ್ತಾಯಿಸುತ್ತೇನೆ.
~ಬಿ.ಆರ್ ಭಾಸ್ಕರ್ ಪ್ರಸಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ