28
Sepಪ್ಯಾಲೆಸ್ತೀನಿನ ರಕ್ತದ ಕಲೆಗಳಿಂದ ಬ್ರಿಟನ್ ಕೈ ತೊಳೆಯಲು ಸಾಧ್ಯವಿಲ್ಲ
ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾ ಇತ್ತೀಚೆಗೆ ಪ್ಯಾಲೆಸ್ಟೈನನ್ನು ರಾಷ್ಟ್ರವಾಗಿ ಗುರುತಿಸುವ ನಿರ್ಧಾರವನ್ನು ಪ್ರಕಟಿಸಿದ್ದು, ದಶಕಗಳ ಹಳೆಯ ಸಮಸ್ಯೆಗೆ “ಎರಡು ರಾಷ್ಟ್ರ ಪರಿಹಾರ” ಅಗತ್ಯವಿದೆ ಎಂದು ಹೇಳಿದ್ದಾರೆ. ಇಸ್ರೇಲ್ ಪ್ಯಾಲೆಸ್ತೀನಿಯರ ಮೇಲೆ ನಡೆಸುತ್ತಿರುವ ಹಿಂಸಾಚಾರಗಳು, ಈ
23
Sepತಮ್ಮ ಆರೋಗ್ಯವನ್ನು ಲೆಕ್ಕಿಸದೆ, ಸದಾ ಕರ್ತವ್ಯವೇ ದೇವರೆಂದು ನಂಬಿ ದುಡಿಯುತ್ತಿರುವ ನಾಡಿನ ಪೌರ ಕಾರ್ಮಿಕರಿಗೆ ಪೌರ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು SDPI ಕರ್ನಾಟಕ
22
Sepಪ್ಯಾಲೆಸ್ತೀನ್ ಅನ್ನು ಒಂದು ರಾಷ್ಟ್ರವಾಗಿ ಮಾನ್ಯತೆ ನೀಡುವಲ್ಲಿ ಹೆಚ್ಚುತ್ತಿರುವ ಜಾಗತಿಕ ಬೆಂಬಲವನ್ನು SDPI ಸ್ವಾಗತಿಸುತ್ತದೆ
~ಮೊಹಮ್ಮದ್ ಶಫಿ,ರಾಷ್ಟ್ರೀಯ ಉಪಾಧ್ಯಕ್ಷ SDPIKarnataka #Palestine #SDPI #FreePalestine
21
Sep21
Sepಅಡಾನಿ ಗ್ರೂಪ್ ವಿರುದ್ಧ ಹಿಂಡೆನ್ಬರ್ಗ್ ಆರೋಪಕ್ಕೆ ಕ್ಲೀನ್ ಚಿಟ್ ನೀಡಿರುವ SEBI ನಡೆ ಸಾರ್ವಜನಕರಿಗೆ ನಂಬಿಕೆ ದ್ರೋಹ ಎಸಗಿದೆ
~ಯಾಸ್ಮಿನ್ ಫಾರೂಕಿ,ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
16
Sepವಕ್ಸ್ ಕಾನೂನಿಗೆ ಪೂರ್ಣ ಪ್ರಮಾಣದ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಹಾಗಾಗಿ ಇದು ಪೂರ್ಣ ಪ್ರಮಾಣದ ಜಯವಲ್ಲ. ಆದರೆ ಈ ಅರೆ ತಡೆಯಾಜ್ಞೆಯಿಂದ ಕಾಯಿದೆಯ ಅಪಾಯಕಾರಿ ಅಂಶಗಳು ಮತ್ತಷ್ಟು ಮುನ್ನೆಲೆಗೆ ಬರಲು ಅವಕಾಶ ದೊರೆತಿದೆ.
ವತಿದ್ದುಪಡಿ ಕಾಯಿದೆಯ ವಿರುದ್ದದ ತನ್ನ ನ್ಯಾಯಾಂಗ ಹೋರಾಟವನ್ನು ಮುಂದುವರಿಸುವುದಾಗಿ SDPI ಪುನರುಚ್ಚರಿಸುತ್ತದೆ. SDPIKarnataka #WaqfAmendmentAct2025
15
SepCondolences
KHALEEL SHERIFF 15.9.2025 I am deeply saddened to hear about the passing of KHALEEL SHERIFF (retd.employee ideal jawa) beloved father of Engineer UMMER SHERIFF, Mysore.