Dear Rahul Gandhi ji, why this double standard? Congress (INC) supports Palestine but Karnataka Congress Government filling FIR on Pro-Palestine protester’s.
~ABDUL MAJEED,STATE PRESIDENT, SDPI KARNATAKA SDPIKarnataka #IndiaWithPalestine
ಮಾನ್ಯ ಮುಖ್ಯಮಂತ್ರಿ Siddaramaiah , ಹಾಗೂ ಗೃಹ ಸಚಿವ ಪರಮೇಶ್ವರ್ ರವರೇ, ಇದೆಂಥ ಸರ್ವಾಧಿಕಾರಿ ಧೋರಣೆ, ಪ್ಯಾಲಿಸ್ತೀನ್ ಪರ ಪ್ರತಿಭಟನೆ ಮಾಡಿದ್ದಕ್ಕೆ ವಿಜಯಪುರ ಪೊಲೀಸರು SDPI ಜಿಲ್ಲಾಧ್ಯಕ್ಷರ ವಿರುದ್ಧ ಕೇಸು ದಾಖಲಿಸಿದ್ದಾರೆ, ಪ್ಯಾಲಿಸ್ತೀನ್ ನಲ್ಲಿ ಶಾಂತಿ ಮತ್ತು ನಾಗರೀಕರ ರಕ್ಷಣೆಗೆ ಧ್ವನಿ ಎತ್ತಿದರೆ 153a ಮತ್ತು 505(2) ಸೆಕ್ಷನ್ ಏಕೆ?
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ SDPIKarnataka #IndiaWithPalestine
ಹೀಗೂ ಉಂಟೇ..?
ಸಿ.ಟಿ.ರವಿ ಆಪ್ತ ಬಿಜೆಪಿಯ ಹಾಲಿ ನಗರಸಭೆ ಸದಸ್ಯ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಎಸ್ಡಿಪಿಐ ನಗರಸಭಾ ಸದಸ್ಯೆ ಮಂಜುಳಾ ಶ್ರೀನಿವಾಸ್ ಸಹಿ ಹಾಕಿರುವುದು ಹೇಗೆ ನಮ್ಮ ಸೈದ್ಧಾಂತಿಕ ವಿರೋಧಿ ಬಿಜೆಪಿ ಜೂತೆ ಮೈತ್ರಿಯಾಗುತ್ತೆ..?ಸಂಖ್ಯಾಬಲ ಒಟ್ಟು
05
Novರಾಜಸ್ಥಾನ ವಿಧಾನಸಭಾ ಚುನಾವಣೆಗೆ ಭಿಲ್ವಾರಾ ಕ್ಷೇತ್ರದಿಂದ ಎಸ್ಡಿಪಿಐ ಅಭ್ಯರ್ಥಿ ಅಬ್ದುಲ್ ರಜಾಕ್ ನಾಮಪತ್ರ ಸಲ್ಲಿಸಿದ್ದಾರೆ. ಹಸಿವು ಮುಕ್ತ ಭಯ ಮುಕ್ತ ರಾಷ್ಟ್ರವನ್ನು ಕಟ್ಟುವ ಹೋರಾಟಕ್ಕೆ ಜಯವಾಗಲಿ.
~ಅಬ್ದುಲ್ ಲತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ
05
Novನೂತನ ಆಸ್ಪತ್ರೆಯ ಉದ್ಘಾಟನೆಗೆ ಆಗಮಿಸಿದ್ದ Chief Minister of Karnataka ರವರನ್ನು ಬರಮಾಡಿಕೊಳ್ಳಲು ಡಾ. ಬಾಬಾಸಾಹೇಬ್ ಭಾವಚಿತ್ರ ಹಿಡಿದು ಸ್ವಾಗತಿಸುತ್ತಿದ್ದ ವೇಳೆ ಯಾವುದೇ ಕಾರಣಕ್ಕೂ ಅಂಬೇಡ್ಕರ್ ಭಾವಚಿತ್ರ ನೀಡಕೂಡದು ಎಂದಿರುವ ಗದಗ ಜಿಮ್ಸ್ ನಿರ್ದೇಶಕ ಬಸವರಾಜ ಎಸ್ ಬೊಮ್ಮನಳ್ಳಿ ನಡೆ ಖಂಡನೀಯ.
~ಅಪ್ಸರ್ ಕೂಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ .
ಎಸ್ ಡಿ ಪಿ ಐ ಜಿಲ್ಲಾ ಸಮಿತಿ ಸಭೆ: ನವೆಂಬರ್ ತಿಂಗಳಲ್ಲಿ ರಾಜ್ಯದಾದ್ಯಂತ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ
ಹುಬ್ಬಳ್ಳಿ : ನವಂಬರ್ 5: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಸಮಿತಿ ಸಭೆಯು ಜಿಲ್ಲಾಧ್ಯಕ್ಷರಾದ ಮಕ್ತುಮ್ ಹುಸೇನ್ ಹೊಸಮನಿ ಅಧ್ಯಕ್ಷತೆಯಲ್ಲಿ, ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಹುಬ್ಬಳ್ಳಿ ಉಸ್ತುವಾರಿ
Congratulations to Mr Asim From Bidar, Karnataka For Cracking UPSC Examination and Getting All India Rank 77
~Afsar Kodlipet ,State General Secretary, SDPI Karnataka
02
Nov68 ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ವತಿಯಿಂದ 68 ನೇ ಕರ್ನಾಟಕ ರಾಜ್ಯೋತ್ಸವವನ್ನು ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ದೇವನೂರು
“ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ”
ಸಮಸ್ತ ಕನ್ನಡಿಗರಿಗೆ, ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನ್ನಡ ನನ್ನ ಕನಸು, ಕನ್ನಡ ನನ್ನ ಮನಸ್ಸು, ಕನ್ನಡಿಗನೆಂಬ ಹೆಮ್ಮೆ ಸೊಗಸು, ನಮ್ಮಲ್ಲಿ ಕನ್ನಡವನ್ನು ಉಳಿಸು, ಎಲ್ಲೆಲ್ಲೂ ಕನ್ನಡವನ್ನು ಬೆಳೆಸು.. ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.. ~ಅಬ್ದುಲ್ ಮಜೀದ್ರಾಜ್ಯಾಧ್ಯಕ್ಷರು, SDPI ಕರ್ನಾಟಕ#SDPIKarnataka #KannadaRajyotsava2023
SDPI ಯಿಂದ ಪ್ಯಾಲೇಸ್ತೀನ್ ಪರ ಪ್ರತಿಭಟನೆ ಆಯೋಜನೆ : ಪ್ರತಿಭಟನೆಗೆ ಕೆಲವೇ ಗಂಟೆಗಳ ಮುಂಚೆ SDPI ನಾಯಕರ ಬಂಧಿಸುವ ಮೂಲಕ ಕಾಂಗ್ರೆಸ್ ಸರಕಾರದಿಂದ ದ್ವಿಮುಖ ನೀತಿ
IndiaWithPalestine #ReleaseSDPIMysoreLeaders