11
Apr

ಮೋದಿ ಮತ್ತು ಬಿಜೆಪಿ ಕರ್ನಾಟಕದಿಂದ ಕಿತ್ತುಕೊಂಡ ಕನ್ನಡಿಗರ ಆಸ್ತಿಗಳು

ವಿಜಯ ಬ್ಯಾಂಕ್ ಅತ್ತಾವರ ಬಾಲಕೃಷ್ಣಶೆಟ್ಟಿ ಅವರು ಕಟ್ಟಿದ ಕರಾವಳಿ ಕರ್ನಾಟಕದ ಹೆಮ್ಮೆಯಾಗಿದ್ದ ವಿಜಯ ಬ್ಯಾಂಕ್ ಅನ್ನು ಗುಜರಾತಿಗಳ ಬರೋಡ ಬ್ಯಾಂಕಿಗೆ ಉಡುಗರೆಯಂತೆ ಕೊಟ್ಟು ನಕ್ಕರು.

11
Apr

ಮೋದಿ ಮತ್ತು ಬಿಜೆಪಿ ಕರ್ನಾಟಕದಿಂದ ಕಿತ್ತುಕೊಂಡ ಕನ್ನಡಿಗರ ಆಸ್ತಿಗಳು

ಮೈಸೂ‌ರ್ ಬ್ಯಾಂಕ್ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿ ಬೆಳೆಸಿದ ಮೈಸೂ‌ರ್ ಬ್ಯಾಂಕ್ ಕನ್ನಡಿಗರ ಪಾಲಿಗೆ ಇಲ್ಲವಾಗಿಸಿ ಹಿಂದಿವಾಲಾಗಳ ಪಾರುಪತ್ಯದ SBI ಬ್ಯಾಂಕಿಗೆ ನೀಡಲಾಯಿತು. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಕರ್ನಾಟಕ

11
Apr

40% ಡಬಲ್ ಇಂಜೀನ್ ಸರ್ಕಾರದ ದಮ್ಮು ಮತ್ತು ತಾಕತ್ ಅಂದ್ರೆ ಇದೇನಾ? ಕೃಷಿ ಕ್ಷೇತ್ರಕ್ಕೆ ಮತ್ತೊಂದು ಹೊಡೆತ ರಸಗೊಬ್ಬರ ದರ ಮಾರುಕಟ್ಟೆಯಲ್ಲಿ ಇಷ್ಟೊಂದು ದೊಡ್ಡ ಏರಿಕೆಯಾಗಿರುವ ಉದಾಹರಣೆಗಳೇ ಇಲ್ಲ.

40% ಡಬಲ್ ಇಂಜೀನ್ ಸರ್ಕಾರದ ದಮ್ಮು ಮತ್ತು ತಾಕತ್ ಅಂದ್ರೆ ಇದೇನಾ? ಕೃಷಿ ಕ್ಷೇತ್ರಕ್ಕೆ ಮತ್ತೊಂದು ಹೊಡೆತ ರಸಗೊಬ್ಬರ ದರ ಮಾರುಕಟ್ಟೆಯಲ್ಲಿ ಇಷ್ಟೊಂದು ದೊಡ್ಡ ಏರಿಕೆಯಾಗಿರುವ ಉದಾಹರಣೆಗಳೇ ಇಲ್ಲ. ಅಬ್ಬಬ್ಬಾ ಎಂದರೆ ಚೀಲಕ್ಕೆ 50ರಿಂದ

10
Apr

ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಮತದಾರರನ್ನು ಆಕರ್ಷಿಸುವ ಭರವಸೆಗಳು ಮಾತ್ರ.

ಮತದಾರನ ಜೀವನಮಟ್ಟ ಸುಧಾರಣೆಯೇ ನಿಜವಾದ ಪ್ರಣಾಳಿಕೆ. ಇದು ಎಸ್ಡಿಪಿಐ ಸಂಕಲ್ಪ ಅದು ಸಾಧ್ಯವಾಗುವವರೆಗೆ ಚುನಾವಣೆಗಳು ಪ್ರಜಾಪ್ರಭುತ್ವದ ನಾಟಕದ ಅಧ್ಯಾಯಗಳು ಮಾತ್ರ ~ಅಪ್ಸರ ಕೂಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ

09
Apr

ಶಿವಮೊಗ್ಗದ ಸೊಗಾನೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಮಾನ ನಿಲ್ದಾಣದ ಉದ್ಘಾಟನೆಗೆ ಆಗಮಿಸಿದ ಪ್ರಧಾನಮಂತ್ರಿ ಮೋದಿಯವರ ಒಂದುವರೆ ಗಂಟೆ ಅವಧಿಯ ಖರ್ಚು 21.5 ಕೋಟಿ ಎಂದು ರಾಜ್ಯ ಪತ್ರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಶಿವಮೊಗ್ಗದ ಸೊಗಾನೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಮಾನ ನಿಲ್ದಾಣದ ಉದ್ಘಾಟನೆಗೆ ಆಗಮಿಸಿದ ಪ್ರಧಾನಮಂತ್ರಿ ಮೋದಿಯವರ ಒಂದುವರೆ ಗಂಟೆ ಅವಧಿಯ ಖರ್ಚು 21.5 ಕೋಟಿ ಎಂದು ರಾಜ್ಯ ಪತ್ರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. @BJP4Karnataka ಸರಕಾರ

08
Apr

ನಂದಿನಿ ಹಾಲಿನ ಕೃತಕ ಅಭಾವ ಸೃಷ್ಟಿಸುವಂತೆ KMF ಗೆ ಒತ್ತಡ ತಂದು, ಗುಜರಾತ್ ಮೂಲದ ಅಮುಲ್ ಕರ್ನಾಟಕ ದಲ್ಲಿ ಪಾರುಪತ್ಯ ಸ್ಥಾಪಿಸುವುದನ್ನು ಕನ್ನಡಿಗರಾದ ನಾವೆಲ್ಲರೂ ತಿರಸ್ಕರಿಸಬೇಕಾಗಿದೆ

, ಬಿಜೆಪಿಯ ಸಂಚಿನ ಭಾಗವಾದ ನಷ್ಟದಲ್ಲಿರುವ ಸಂಸ್ಥೆಗಳನ್ನು ಲಾಭದಲ್ಲಿರುವ ಸಂಸ್ಥೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಖಂಡನೀಯ. ~ಅಬ್ದುಲ್ ಲತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

06
Apr

ಮುಸ್ಲಿಮರು ಈ ದೇಶಕ್ಕೆ ನೀಡಿದ ಕೊಡುಗೆಗಳನ್ನ ನಾಶ ಮಾಡುವ @RSSorg ನ ಹುನ್ನಾರದ ಮುಂದುವರಿದ ಭಾಗವಾಗಿದೆ ಅಸ್ಸಾಂ ನ ಮರಿಯಾನಿ ಕ್ಷೇತ್ರದ BJP ಶಾಸಕ ರೂಪ್ ಜ್ಯೋತಿ ಕುರುಮಿ ಹೇಳಿಕೆ.

ದೇಶದ ಸೌಂದರ್ಯಗಳಾದ ತಾಜ್ ಮಹಲ್ ಮತ್ತು ಕುತುಬ್ ಮಿನಾರ್ ಕೆಡವಬೇಕೆನ್ನುವ ವಿಕೃತ ಮನಸ್ಸಿನ ಶಾಸಕನನ್ನ ಬಂಧಿಸಿ ಜೈಲಿಗಟ್ಟಿದರೆ ದೇಶದಲ್ಲಿ ಸಾಮರಸ್ಯ ಉಳಿಯಬಹುದು. ~ಅಬ್ದುಲ್ ಅತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ

04
Apr

ಮಹಾವೀರಜಯಂತಿಯ ಶುಭಾಶಯಗಳು

ಶಾಂತಿ ಮತ್ತು ಅಹಿಂಸೆಯ ಮೂಲಕ ಜಗತ್ತನ್ನು ಸುಂದರ ತಾಣವಾಗಿಸುವ ಬೋಧನೆ ನೀಡಿದ ಮಹಾವೀರರ ಜಯಂತಿಯಂದು ದೇಶದಲ್ಲಿ ವೈಷಮ್ಯದ ವಾತಾವರಣ ಮರೆಯಾಗಿ ಶಾಂತಿ ನೆಲೆಗೊಳ್ಳಲಿ ಎಂದು ಹಾರೈಸುತ್ತೇವೆ. ~ಅಬ್ದುಲ್ ಮಜೀದ್,ನರಸಿಂಹರಾಜ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ರಾಜ್ಯಾಧ್ಯಕ್ಷರು