By admin feature, News, Politics“This govt is incapable of making development happen through its work. But they leave no stone unturned to polarise people further. This ‘rename sarkar’ has made another change of name (no real work) to further instigate Muslims to react to a non issue. This govt is becoming a sad joke.”~Abdul Majeed,Karnataka State President, SDPITipuSultan #SDPIKarnataka Read More
07 Oct By admin feature, News, Politicsಪತ್ರಿಕಾ ಪ್ರಕಟಣೆ15ನೇ ಶತಮಾನದ ಪರಂಪರಾಗತ ಮದರಸಾಗೆ ನುಗ್ಗಿ ಪೂಜೆ ಸಲ್ಲಿಸಿದ ಸಂಘ ಪರಿವಾರದ ಕೃತ್ಯದ ಹಿಂದೆ ಕೋಮುವಾದಿ ಬಿಜೆಪಿ ಸರ್ಕಾರದ ಕುಮ್ಮಕ್ಕಿದೆ :ಅಬ್ದುಲ್ ಲತೀಫ್, ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ Read More
07 Oct By admin feature, News, PoliticsFormer minister Jabbar Honnali passes away : Condolences from SDPI Read More
06 Oct By admin feature, News, Politicsಗ್ರಾಮ ಪಂಚಾಯತ್ ಅಧ್ಯಕ್ಷರ ಅಧಿಕಾರಕ್ಕೆ ಕತ್ತರಿ: ರಾಜ್ಯ ಸರ್ಕಾರದ ನಡೆಗೆ ಎಸ್ ಡಿಪಿಐ ವಿರೋಧಉದ್ಯೋಗ ಖಾತ್ರಿ, ವಿವಿಧ ವಸತಿ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸಿನ ನಿಧಿ,ತೆರಿಗೆ, ಖರ್ಚು-ವೆಚ್ಚಗಳ ಎಲ್ಲ ಚೆಕ್ಗಳಿಗೂ ಖಡ್ಡಾಯವಾಗಿದ್ದ PDO ಹಾಗೂ ಪಂಚಾಯ್ತಿ ಅಧ್ಯಕ್ಷರ ಜಂಟಿ ಸಹಿಯ ಅಧಿಕಾರದಿಂದ ಚುನಾಯಿತ ಅಧ್ಯಕ್ಷರನ್ನು ಹೊರಗಿಡುವ ಸರ್ಕಾರದ ನಿರ್ಧಾರ ಚುನಾಯಿತ ಪ್ರತಿನಿಧಿಗಳ ಅಧಿಕಾರಮೊಟಕು ಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ.ಪಂಚಾಯತ್ ರಾಜ್ ಕಾಯ್ದೆಯ 64 ರಿಂದ 70ರ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ #ಬಿಜೆಪಿ ಸರ್ಕಾರವು ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯಿಂದ ಗ್ರಾಮ ಪಂಚಾಯ್ತಿ ಅಧ್ಯಕ್ಷರನ್ನು ಹೊರಗಿಡಲು ನಿರ್ಧರಿಸಿ ರಾಜ್ಯದಲ್ಲಿ 5,963 ಗ್ರಾಮ ಪಂಚಾಯಿತಿಗಳ 91,437 ಗ್ರಾಮ ಪಂಚಾಯಿತಿ ಸದಸ್ಯರ ಮತ್ತು ಗ್ರಾಮ ಸಭೆಗಳ ಅಧಿಕಾರವನ್ನು ಕಿತ್ತುಕೊಂಡಂತ್ತಾಗಿದೆ.~ಅಫ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI Read More
05 Oct By admin feature, News, Politicsರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳು Read More
By admin feature, News, Politicsಪರಮೇಶ್ ಮೇಸ್ತ್ರ ವಿಚಾರದಲ್ಲಿ ಶವ ರಾಜಕಾರಣ ಮಾಡಿದ್ದ ಬಿಜೆಪಿಗೆ ಮುಖಭಂಗ.ಮೇಸ್ತ್ರ ಸಾವು ಆಕಸ್ಮಿಕ ಎಂದು ಸಿಬಿಐ ಅಂತಿಮ ವರದಿ,: ಬಿಜೆಪಿ ನಾಡಿನ ಕ್ಷಮೆ ಕೇಳಿ ರಾಜೀನಾಮೆ ನೀಡಲಿ~B.R ಭಾಸ್ಕರ್ ಪ್ರಸಾದ್,ರಾಜ್ಯ ಪ್ರಧಾನ ಕಾರ್ಯದರ್ಶಿ, SDPIಇಂದು ಸಂಜೆ 8.00 ಕ್ಕೆ ಫೇಸ್ಬುಕ್ ಲೈವ್ ನಲ್ಲಿ ಮಾತನಾಡಲಿದ್ದಾರೆ Read More
By admin feature, News, Politicsಅಲ್ಪಸಂಖ್ಯಾತ ವಿದ್ಯಾರ್ಥಿಗಳ ಉನ್ನತಿಗಾಗಿ ತೆರೆಯಲಾಗಿರುವ ಮೌಲಾನಾ ಆಜಾದ್ ಶಾಲೆಯ ವಿದ್ಯಾರ್ಥಿಗಳಿಗೆ ಸ್ವತಃ ಹಣಕಾಸು ಖಾತೆಯನ್ನೂ ಹೊಂದಿರುವ @CMofKarnataka ಕಳೆದ ಎರಡು ವರ್ಷಗಳಿಂದ ಸಮವಸ್ತ್ರ ನೀಡಲು ಹಣಬಿಡುಗಡೆ ಮಾಡದೇ ಈಗ ಕಳಪೆ ನಿರ್ವಹಣೆ ನೆಪವೊಡ್ಡಿ ಶಾಲೆಗಳನ್ನೇ ಮುಚ್ಚಲು ನಿರ್ಧರಿಸಿರುವುದು ಅಲ್ಪಸಂಖ್ಯಾತರಿಗೆ ಬಗೆದಿರುವ ದ್ರೋಹವಾಗಿದೆ~ಅಪ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI Read More
02 Oct By admin feature, News, Politicsಚಿಂತಾಮಣಿಯಲ್ಲಿ ದಲಿತ ಬಾಲಕನನ್ನು ಕಳ್ಳತನದ ಆರೋಪದ ಮೇಲೆ ಕಂಬಕ್ಕೆ ಕಟ್ಟಿ ಥಳಿಸಿರುವುದು ಈ ದೇಶದಲ್ಲಿ ಏನೇ ಕಾಯ್ದೆ, ಕಾನೂನು ಇದ್ದರೂ ದಲಿತರ ದೌರ್ಜನ್ಯ ನಿಲ್ಲದು ಎನ್ನುವುದಕ್ಕೆ ಮತ್ತೊಂದು ಉದಾರಣೆ:ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ Read More