23
Sepಪತ್ರಿಕಾ ಪ್ರಕಟಣೆ
ದ್ವೇಷ ಭಾಷಣ ಬೀದಿಯಿಂದ ಸಂಸತ್ತು ತಲುಪಿದೆ. ಸಂಸದ ಡ್ಯಾನಿಶ್ ಅಲಿ ಅವರನ್ನು ಸದನದಲ್ಲಿ ಉಗ್ರವಾದಿ ಎಂದು ಕರೆದ ಬಿಜೆಪಿ ಸಂಸದ ಬಿಧೂರಿಯನ್ನು ಸಂಸದ ಸ್ಥಾನದಿಂದ ವಜಾ ಮಾಡಬೇಕು: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಬೆಂಗಳೂರು,
21
SepHappy International Day of Peace
Peace cannot be established by planning and strategies. It must come from the innermost being of every man. Everyone should try to establish it through
21
Sepಅಂತರಾಷ್ಟ್ರೀಯ ಶಾಂತಿ ದಿನದ ಶುಭಾಷಯಗಳು
ಶಾಂತಿ ಅನ್ನುವುದನ್ನು ಯೋಜನೆ, ಕಾರ್ಯತಂತ್ರಗಳಿಂದ ಸ್ಥಾಪಿಸಲು ಸಾಧ್ಯವಿಲ್ಲ. ಅದು ಪ್ರತಿ ಮನುಷ್ಯನ ಅಂತರಂಗದಿಂದ ಬರಬೇಕು. ಸಹಬಾಳ್ವೆ, ಸೋದರತ್ವದ ಮೂಲಕ ಅದನ್ನು ಪ್ರತಿಯೊಬ್ಬರೂ ಸ್ಥಾಪಿಸುವ ಪ್ರಯತ್ನ ಮಾಡಬೇಕು. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೆ ಉದ್ದೇಶಪೂರ್ವಕವಾಗಿ ತೊಡಕನ್ನು
21
Sepಸಂಸತ್ ಭವನದಲ್ಲಿ ಸಂಸದರಿಗೆ ನೀಡಿದ ಸಂವಿಧಾನದ ಪ್ರತಿಗಳಲ್ಲಿ “ಜಾತ್ಯಾತೀತ, ಸಮಾಜವಾದಿ”ಪದಗಳನ್ನು ಕೈಬಿಟ್ಟು ಮುದ್ರಿಸಿರುವುದು, ಬಿಜೆಪಿ ಸರ್ಕಾರ ಮಾಡಿದ ಸಂವಿಧಾನ ವಿರೋಧಿ ನಡೆ ಮತ್ತು ಘೋರ ಅಪರಾಧ, ಇದನ್ನು ಕಟು ಶಬ್ದಗಳಲ್ಲಿ ಖಂಡಿಸುತ್ತೇನೆ, ಇದು 140 ಕೋಟಿ ಭಾರತೀಯರಿಗೆ ಮಾಡಿದ ಅವಮಾನ. @PMOfIndia ಇದಕ್ಕಾಗಿ ದೇಶದ ಜನರ ಕ್ಷಮೆ ಯಾಚಿಸಬೇಕು.
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI
21
Sepಕಾನೂನು ಸಚಿವರಾದ ಅರ್ಜುನ್ ಮೆಘ್ವಾಲ್ ರವರೆ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಕೇವಲ ಗಣ್ಯ ಮಹಿಳೆಯರಿಗೆ ಮಾತ್ರ ಒಲವನ್ನ ತೋರಿಸಿದರೆ ಸಾಲದು OBC/SC/ST ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯತೆಯನ್ನು ಸಹ ತೋರಿಸಬೇಕಾಗಿದೆ.
~ಅಬ್ದುಲ್ ಲತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ
21
Sepದೇಶದ ಎಲ್ಲಾ ನಾಗರಿಕರಿಗೆ ನ್ಯಾಯ ಒದಗಿಸಬೇಕಾದರೆ ಮಹಿಳಾ ಮೀಸಲಾತಿಯಲ್ಲಿ OBC ಗಳಿಗೆ ಉಪ-ಮೀಸಲಾತಿಯನ್ನು ನೀಡಲೇಬೇಕು.
ಎಂ.ಕೆ ಫೈಝಿ,ರಾಷ್ಟ್ರೀಯ ಅಧ್ಯಕ್ಷರು SDPI
21
Sep09
Sepತುಮಕೂರು ಜಿಲ್ಲೆಯ ಎಸ್‌ಡಿಪಿಐ ಪಕ್ಷದ
ಸಕ್ರಿಯ ಕಾರ್ಯಕರ್ತ, ಮುನವ್ವರ್ ಪಾಷ ನಾಗವಲ್ಲಿ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇವರ ಅಗಲುವಿಕೆ ಪಕ್ಷಕ್ಕೆ ಮತ್ತು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಸೃಷ್ಟಿಕರ್ತನು ಅವರ ಅಗಲುವಿಕೆಯನ್ನು ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಿ ಅನುಗ್ರಹಿಸಲಿ.
31
Augಶ್ರೀ ನಾರಾಯಣ ಗುರು ಜನ್ಮದಿನಾಚರಣೆಯ ಶುಭಾಶಯಗಳು
ಸಮಾನತೆ ಮತ್ತು ಸೌಹಾರ್ದತೆಯನ್ನು ಸಾರಿದ ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರ ಬೋಧನೆ, ದೇಶದಲ್ಲಿ ನಡೆಯುತ್ತಿರುವ ದ್ವೇಷವ ಹಬ್ಬಿಸಿ ಆರಾಜಕತೆ ಸೃಷ್ಟಿಸುವವವರಿಗೆ ಪಾಠವಾಗಲಿ. ಜಾತಿ, ಮತ, ಪಂಥಗಳು ಅದೆಷ್ಟೇ ದ್ವೇಷದ ಗೋಡೆಗಳನ್ನು ಎಬ್ಬಿಸಿದರೂ
30
Augಮಾನ್ಯ @siddaramaiah_official @dkshivakumar_official ರವರೇ, ನಿಮ್ಮ ನೇತೃತ್ವದ ಸರ್ಕಾರ 100 ದಿನ ಪೂರೈಸಿದ ಈ ಸಂದರ್ಭದಲ್ಲಿ ನಿಮಗೆ ಅಭಿನಂದನೆಗಳು. ಚುನಾವಣಾ ಪೂರ್ವ ನೀವು ವಾಗ್ದಾನ ನೀಡಿದ್ದ ಹಿಜಾಬ್ ನಿಷೇಧ ರದ್ದು, 2B ಮೀಸಲಾತಿ ಪುನರ್ ಸ್ಥಾಪನೆ & ಗೋ ಹತ್ಯಾ ನಿಷೇಧ ಕಾನೂನು ರದ್ದತಿ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಿ. @inckarnataka @prajavani
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ