04
AugAraga Gnanendra’s statement about Kharge’s skin color is expected, BJP, which stands on the foundation of discrimination and inequality. But Congress should not hesitate to take legal action against Araga Gyanendra: Abdul Majeed, State President, SDPI.
Bangalore, 02 August 2023: BJP and R.S.S’s ideology itself rests on a foundation of ideas that foster discrimination and inequality. So they keep perverting others
03
Augಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ರವರ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆಯು 02.08.2023 ಸಂಜೆ ಸಮಾಪ್ತಿಗೊಂಡಿತು ಸಭೆಯಲ್ಲಿ ಪಕ್ಷದ ಮುಂದಿನ ಕಾರ್ಯವೈಖರಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಐದು ಪ್ರಮುಖ ವಿಚಾರಗಳಲ್ಲಿ ಪಕ್ಷವು ನಿರ್ಣಯವನ್ನು ಕೈಗೊಂಡಿತು.
ಸೋಶಿಯಲ್ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಾ – ಕರ್ನಾಟಕ
31
Julರಾಜ್ಯ ಕಾರ್ಯದರ್ಶಿ ಮಂಡಳಿ ಸಭೆಗೆ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುತ್ತಿರುವ ರಾಜ್ಯ ನಾಯಕರಿಗೆ ಹಾರ್ಧಿಕ ಸ್ವಾಗತ
ದಿನಾಂಕ: 01.08.20233 ಮತ್ತು 02.08.2023ಸ್ಥಳ : ಚಿಕ್ಕಮಗಳೂರು ~ಅಜ್ಮತ್ ಪಾಷಾ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಮಗಳೂರು ಜಿಲ್ಲಾ ಸಮಿತಿ
30
Julರಾಜ್ಯ ಕಾರ್ಯದರ್ಶಿ ಮಂಡಳಿ ಸಭೆಗೆ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುತ್ತಿರುವ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಿಗೆ ಹಾರ್ಥಿಕ ಸ್ವಾಗತ
ಸ್ಥಳ: ಚಿಕ್ಕಮಗಳೂರು ದಿನಾಂಕ: 01.08.2023 02.08.2023 ಸೋಶಿಯಲ್ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಚಿಕ್ಕಮಗಳೂರು ಜಿಲ್ಲಾ ಸಮಿತಿ
30
JulSDPI LEADERS SUMMIT
Heartly Welcome Abdul Majeed,State President, SDPI Karnataka Abdul Hannan,NWC Member, SDPI Afsar Kodlipet,State Gen.Secretary, SDPI Karnataka DATE: 30 JULY 2023 TIME: 06:30 PM VENUE: NUB
29
Julಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನನ್ನದೊಂದು ಸಲಹೆ ಆಡಳಿತರೂಢ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ನೀತಿ ಮತ್ತು ನಿರ್ಧಾರಗಳನ್ನು ಕೈಗೊಳ್ಳುವಾಗ ಬಿಜೆಪಿ ಮತ್ತು ಸಂಘ ಪರಿವಾರ ಮತ್ತು ಗೋಧಿ ಮೀಡಿಯಾಗಳು ನಡೆಸುವ ಸುಳ್ಳು ಪ್ರೊಪಾಗಾಂಡಾಗಳಿಗೆ ಬಲಿಯಾಗಬಾರದು. ತಮ್ಮ ನಿರ್ಧಾರಗಳನ್ನು ಕೈಗೊಳ್ಳುವಾಗ ನ್ಯಾಯ, ನೀತಿ ಮತ್ತು ಬಡವರ ಮತ್ತು ಶೋಷಿತರ ಹಿತಾಸಕ್ತಿ ಮಾತ್ರ ಪರಿಗಣಿಸಬೇಕು
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI ಕರ್ನಾಟಕ
28
Julಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಮತ್ತು ಅಲ್ಲಿನ ಜನರಿಗೆ ನೈತಿಕ ಬೆಂಬಲ ಸೂಚಿಸುವ ಸಲುವಾಗಿ ಕ್ರೈಸ್ತ ಸಮುದಾಯ ಮಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ದಿನಾಂಕ 27 ಜುಲೈ 2023 ರಂದು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೋನ್ಸ್ ಫ್ರಾಂಕೋ ಅವರು ಭಾಗವಹಿದರು.
SDPIKarnataka #ManipurViolence #ManipurBurning
28
Julಇಲ್ಲದ Toilet video ಹಿಂದೆ ಬಿದ್ದಿರುವವರೇ ಹಿಂದೂ ಹೆಣ್ಮಕ್ಕಳ ಕುರಿತು ನಿಜವಾದ ಕಾಳಜಿ ಇದ್ದರೆ ಅರ್ಧ ಶತಮಾನದಿಂದ ಮೂಲಭೂತ ಸೌಕರ್ಯ ವಂಚಿತ, ಪ್ರಾಣಿಗಳಂತೆ ಬದುಕುತ್ತಿರುವ ಶೌಚ ಮಾಡಲು ರಾತ್ರಿಯಾಗುವುದನ್ನೆ ಕಾಯುವ ಅಣ್ಣಿಗೇರಿ ಆದಿವಾಸಿ ಹೆಣ್ಣು ಮಕ್ಕಳ ಪರವಾಗಿ ಧ್ವನಿ ಎತ್ತಿ ಕನಿಷ್ಠ ಒಂದು Toilet ಕಟ್ಟಿಸಿ ಆ ಹೆಣ್ಣು ಮಕ್ಕಳ ಮಾನ ಉಳಿಸಿ.
~ಅಫ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ, ಕಾರ್ಯದರ್ಶಿ SDPI ಕರ್ನಾಟಕ
27
Julಬಿಜೆಪಿ ಆಡಳಿತ ಇರುವ ಮಣಿಪುರದಲ್ಲಿ 3 ತಿಂಗಳಿಂದ ಹತ್ತಾರು ಹೆಣ್ಣುಮಕ್ಕಳ ಸಾಮೂಹಿಕ ಬಲಾತ್ಕಾರ, ಕೊಲೆ, ಬೆತ್ತಲೆ ಮೆರವಣಿಗೆ ನಡೆದಿದ್ದರೂ, ಅಲ್ಲಿಗೆ ಭೇಟಿ ನೀಡದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ (ಬಿಜೆಪಿ ನಾಯಕಿ ) ಖುಷ್ಬು
ಉಡುಪಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ತಮಾಶೆಗೆ ನಡೆಸಿದ ವಿಡಿಯೋ ಚಿತ್ರೀಕರಣದ ಘಟನೆ ಬಗ್ಗೆ ವಿಚಾರಿಸಲು ಬಂದಿರೋದು ಬಂಡತನದ ಪರಮಾವಧಿ, ರಾಜ್ಯದ ಜನತೆ BJP Karnataka ವನ್ನು ತಿರಸ್ಕರಿಸಿ ಮೂಲೆಗೆ ಎಸೆದಿದ್ದರೂ ನಿಮ್ಮ ಬಂಡತನ ನೀವು ಬಿಟ್ಟಿಲ್ಲ
26
Julಮಣಿಪುರ ಫೈಲ್ಸ್…ಮಣಿಪುರದಲ್ಲಿ ಡಬಲ್ ಇಂಜೀನ್ BJP INDIA BJP Manipur ಸರ್ಕಾರದ ವೈಫಲ್ಯ..150 ಕೊಲೆಗಳು, 300 ಚರ್ಚ್ ಗಳ ಧ್ವoಸ, 17 ದೇವಾಲಯಗಳ ಧ್ವoಸ, ಹೆಣ್ಣು ಮಕ್ಕಳ ಸಾಮೂಹಿಕ ಬಲಾತ್ಕಾರ, 60 ಸಾವಿರ ನಿರಾಶ್ರಿತರು,