16
Feb

ಶೋಷಿತ ಸಮುದಾಯಗಳು ಸ್ವತಂತ್ರ ರಾಜ್ಯಾಧಿಕಾರ ಹಿಡಿಯುವುದೇ ದೇಶದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ : ಅಪ್ಸರ್ ಕೊಡ್ಲಿಪೇಟೆ
ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸು ಈ ದೇಶದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳು, ಸಮಾನ ವಾಗಿ ಬದುಕಬೇಕು ಎಂಬುದಾಗಿದೆ. ಸಂವಿಧಾನದ ಆಶಯ ಸಹ ಅದೇ ಆಗಿದೆ. ಬಾಬಾ ಸಾಹೇಬರ ರಾಜಕೀಯ ಕನಸು ಈಡೇರಿಸುವ ಆಶಯಗಳನ್ನು ಹೊತ್ತು 2022 ರ ನವೆಂಬರ್ ತಿಂಗಳಿನಲ್ಲಿ ಪ್ರಾರಂಭವಾದ ಭೀಮಾಜ್ಯೋತಿ ಯಾತ್ರೆ 78 ದಿನಗಳಲ್ಲಿ 78 ಹಳ್ಳಿಗಳಲ್ಲಿ ಸಂಚರಿಸಿ ಇಂದು ಕೂಡಗಹಳ್ಳಿಗೆ ತಲುಪಿದೆ, ಈ ಯಾತ್ರೆಯನ್ನು ಪ್ರತಿ ಹಳ್ಳಿ,ಮನೆ, ಮನಸ್ಸುಗಳಿಗೂ ತಲುಪಿಸುವ ಸದಾಶಯವನ್ನು ಎಸ್‌ಡಿಪಿಐ ಹೊಂದಿದ್ದು ಬನ್ನಿ ಕೈ ಜೋಡಿಸೋಣ ಒಗ್ಗಟ್ಟಾಗಿ ಸಂವಿಧಾನದ ರಕ್ಷಣೆಗಾಗಿ ನಿಲ್ಲೋಣ ಎಂದು ಕರೆ ನೀಡಿದರು.

16
Feb
15
Feb
15
Feb
13
Feb
13
Feb
12
Feb

ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಾದ್ಯಂತ ಸ್ಪರ್ಧೆ ಮಾಡುತ್ತಿರುವಂತಹ ವಿಚಾರ ಹಾಗೂ ಒಳ ಮೀಸಲಾತಿಗಾಗಿ ಒತ್ತಾಯಿಸಿ ರಾಜ್ಯದ ಶೋಷಿತ ಸಮುದಾಯಗಳು ಕಳೆದ 32 ವರ್ಷಗಳಿಂದ ನಡೆಸುತ್ತಿರುವಂತಹ ನಿರಂತರವಾದಂತಹ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಹೋರಾಟಕ್ಕೆ ಸಜ್ಜು:

12
Feb
12
Feb
12
Feb