09
Nov

یوم اردو

نومبر 9 اردو- محض زبان نہیں، ایک تہذیب ہے، ایک تحریک ہے سوشیل ڈیموکریٹک پارٹی آف انڈیا پوری قوم کو یومِ اردو (9) نومبر) کے

08
Nov

ಕನಕ ಜಯಂತಿಯ ಶುಭಾಶಯಗಳು

ಭಕ್ತಿಯ ನಾದಕ್ಕೆ ದಿಕ್ಕು ತೋರಿಸಿದ ಕನಕದಾಸರ ಜ್ಞಾನ, ಮನದಾರಿತ್ಯ ಮತ್ತು ಸಮಾನತೆಯ ಸಂದೇಶ ಇಂದು ನಮ್ಮ ಸಮಾಜಕ್ಕೆ ಹೊಸ ಬೆಳಕು ನೀಡಲಿ. ಎಲ್ಲರಿಗೂ ಹೃತ್ತೂರ್ವಕ ಕನಕ ಜಯಂತಿಯ ಶುಭಾಶಯಗಳು. ~ಅಬ್ದುಲ್ ಮಜೀದ್‌,ರಾಜ್ಯಾಧ್ಯಕ್ಷರು, SDPI ಕರ್ನಾಟಕ

06
Nov

ಕಬ್ಬು ಬೆಳೆಗಾರರ ಹೋರಾಟಕ್ಕೆ ಎಸ್.ಡಿ.ಪಿ.ಐ ಸಂಪೂರ್ಣ ಬೆಂಬಲ

ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನಿಗಧಿ ಮಾಡ ಬೇಕೆಂದು ಆಗ್ರಹಿಸಿ ಈಗಾಗಲೇ ಕಬ್ಬು ಬೆಳೆಗಾರರು ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸಹ ಸರ್ಕಾರ ಮಾತ್ರ ಹೋರಾಟಕ್ಕೆ ಮಾನ್ಯತೆ

04
Nov

ಸಂತಾಪಗಳು

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯರಾದ ಡಾ. ಮಹಬೂಬ್ ಅವಾದ್ ಶರೀಫ್ ರವರ ತಾಯಿ ನಿಧನರಾಗಿದ್ದಾರೆ. ಸೃಷ್ಟಿಕರ್ತ ಅವರ ತಾಯಿ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ

04
Nov

ಸಂತಾಪಗಳು

ಮಾಜಿ ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಶ್ರೀ ಹೆಚ್.ವೈ. ಮೇಟಿ ಅವರ ನಿಧನಕ್ಕೆ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಅವರ ಕುಟುಂಬವರ್ಗ, ಬಂಧು ಮಿತ್ರರು ಹಾಗೂ ಅವರ ಆಪ್ತರಿಗೆ ಸೃಷ್ಟಿಕರ್ತನು ಅವರ

01
Nov

ಕನ್ನಡ ರಾಜ್ಯೋತ್ಸವಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ ಎಸ್.ಡಿ.ಪಿ.ಐ ಸಂಕಲ್ಪ

ಒಲವಿನ ಕರ್ನಾಟಕ ನವೆಂಬರ್ 1 2025 ಸಮಾನತೆ, ಸಹಬಾಳ್ವೆ, ಪ್ರಗತಿ ಕನ್ನಡದ ಮಾರ್ಗ `ಎಸ್‌ಡಿಪಿಐ ಕನ್ನಡಿಗರ ಹಕ್ಕು, ಗೌರವ ಮತ್ತು ನ್ಯಾಯಕ್ಕಾಗಿ ನಿಂತಿದೆ. ಬನ್ನಿ, ಒಟ್ಟಾಗಿ ಒಲವಿನ ಕರ್ನಾಟಕವನ್ನು ನಿರ್ಮಿಸೋಣ. ಕನ್ನಡ ರಾಜ್ಯೋತ್ಸವದ ಹಾರ್ದಿಕ