09 Mar By admin feature, News, PoliticsSecond PUC Exam Good luck to the students.Second PUC Exams which is a very important phase in the life of students is going to start from today. Students should face the exam with confidence and determination. Parents should not scare students. Encourage them with positive words and send them to examination centers. Good luck to all the students who appeared for the exam.Good luck to all students.~Abdul Majeed,State President, SDPI Karnataka Read More
09 Mar By admin feature, News, Politicsದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಶುಭವಾಗಲಿ.ವಿದ್ಯಾರ್ಥಿಗಳ ಬದುಕಿನಲ್ಲಿ ಬಹುಮುಖ್ಯ ಘಟ್ಟವಾದ ದ್ವಿತೀಯ ಪಿಯುಸಿ ಪರೀಕ್ಷೆಗಳು ಇಂದಿನಿಂದ ಆರಂಭವಾಗುತ್ತಿವೆ. ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ದೃಢಚಿತ್ತತೆಯಿಂದ ಪರೀಕ್ಷೆಯನ್ನು ಎದುರಿಸಬೇಕು. ಪೋಷಕರು ವಿದ್ಯಾರ್ಥಿಗಳನ್ನು ಭಯಪಡಿಸದೇ, ಸಕಾರಾತ್ಮಕ ಮಾತುಗಳಿಂದ ಧೈರ್ಯತುಂಬಿ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಡಿ. ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ.~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI Karnataka Read More
08 Mar By admin feature, News, PoliticsHAPPY INTERNATIONAL WOMEN’S DAYSDPI strongly believes in woman empowerment, women is having the equal contribution in resource and her achievements are asset for the Nation, We assured the sustainable development and safety through our power.Your support and Vote to SDPI is a promise to give you a Dignified survival. Happy women’s International day~Prof. Sadia Syeda,SDPI State Vice President Read More
08 Mar By admin feature, News, Politicsಲೋಕಾಯುಕ್ತ ರೈಡ್ನಲ್ಲಿ ರೆಡ್ಹ್ಯಾಂಡಾಗಿ 8 ಕೋಟಿ ಗಂಟು ಸಿಕ್ಕಿಬಿದ್ದ ಕೂಡಲೇ ನಾಪತ್ತೆ ಆಗಿದ್ದ @BJP4Karnataka ಪಕ್ಷದ MLA ಮಾಡಾಳು ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಪಡೆದುಕೊಂಡ ಕೂಡಲೇ ಹೂ ಹಾರ ಧರಿಸಿ, ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿರುವುದು ಯಾವ ಸಾಧನೆಗಾಗಿ?ಲೋಕಾಯುಕ್ತ ದಾಳಿಯ ಮರುದಿನವೇ @BSBommai ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದ ಮಾಡಾಳ್ ಪೋಲಿಸರ ಕಣ್ಣು ತಪ್ಪಿಸಿ ಚನ್ನಗಿರಿಗೆ ಹೋಗಿದ್ದು ಹೇಗೆ? ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಲಂಚದ ಕೇಸ್ ಆರೋಪಿ ಚನ್ನಗಿರಿಯಲ್ಲೇ ಇದ್ದರೂ ಪೊಲೀಸರಿಗೆ ಸಿಗದೇ ಹೇಗೆ ತಪ್ಪಿಸಿಕೊಂಡಿದ್ದರು.?ಇದರ ಹಿಂದೆ ಷಡ್ಯಂತ್ರವೇನಾದರೂ ಇದೆಯೇ ಎಂಬ ಅನುಮಾನಗಳು ಮೂಡುತ್ತಿವೆ.BJPexposedagin~ಅಫ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ Read More
08 Mar By admin feature, News, Politicsಮಾರ್ಚ್ 11 ನೇ ತಾರೀಖಿನಂದು ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚಿಸಲು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿರುವ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಅಪ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ರವರಿಗೆ ಅತ್ಮೀಯ ಸ್ವಾಗತ.Schedule• 10 ಘಂಟೆಗೆ ಜಿಲ್ಲಾ ಸಮಿತಿ ಮತ್ತು ಭಟ್ಕಳ ವಿಧಾನಸಭಾ ನಾಯಕರೊಂದಿಗೆ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ• 12 ಘಂಟೆಗೆ ಪತ್ರಿಕಾಗೋಷ್ಠಿ• 3 ಘಂಟೆಗೆ ಕಾರ್ಯಕರ್ತರೊಂದಿಗೆ ಸಂವಾದಸ್ವಾಗತ ಬಯಸುವತೌಫೀಟ್ ಬ್ಯಾರಿ (ಜಿಲ್ಲಾಧ್ಯಕ್ಷರು, ಉತ್ತರ ಕನ್ನಡ) Read More
08 Mar By admin feature, News, Politicsಸರ್ಕಾರವೇ ಭ್ರಷ್ಟಾಚಾರಿಗಳ ಪರ ಈ ಪರಿ ನಿಂತರೆ ಈ ರಾಜ್ಯವನ್ನು ಕಾಪಾಡುವುದು ಯಾರು?ಭ್ರಷ್ಟಾಚಾರ @BJP4Karnataka ಯ @BSBommai ಸರ್ಕಾರದ ಉಸಿರು. ಅದು ನಿಲ್ಲದಂತೆ ಎಲ್ಲ ರೀತಿಯ ತಂತ್ರ ಕುತಂತ್ರಗಳನ್ನು ಅದು ನಿರಂತರ ಮಾಡುತ್ತಲೇ ಇರುತ್ತದೆ.~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ Read More
07 Mar By admin feature, News, Politicsಸೋಶಿಯಲ್ ಡೆಮಾಕ್ರಟಕ್ ಪಾರ್ಟಿ ಆಫ್ ಇಂಡಿಯಾ, ವಿಜಯನಗರ ವಿಧಾನ ಸಭಾ ಕ್ಷೇತ್ರ ಸಮಿತಿ ಚುನಾವಣಾ ನಿರ್ವಾಹಣೆ ಸಮಿತಿ ಸಭೆಯು ದಿನಾಂಕ 05-03-2023 ರಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಅವರ ನೇತೃತ್ವದಲ್ಲಿ ನಡೆಯಿತು. ಚುನಾವಣೆ ತಯಾರಿಯ ಕುರಿತು ಚರ್ಚೆ ನಡೆಸಿ ವಿವಿಧ ಕಾರ್ಯಕ್ರಮಗಳಿಗೆ ಯೋಜನೆ ರೂಪಿಸಲಾಯಿತು. ಈ ಸಂದರ್ಭದಲ್ಲಿ ವಿಜಯನಗರ ಅಭ್ಯರ್ಥಿ ನಜೀರ್ ಖಾನ್, ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಮತ್ತು ಪ್ರೊ. ಗಯಾಝುದ್ದೀನ್, ಜಿಲ್ಲಾಧ್ಯಕ್ಷ ಮಲಿಕ್ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ Read More
06 Mar By admin feature, News, Politicsಅಂಜುಮನ್ ಇ ಇಸ್ಲಾಂ, ಮುಧೋಳ್ ಚುನಾವಣೆಯಲ್ಲಿ ಜಯಿಸಿದ ಅಭ್ಯರ್ಥಿಗಳಿಗೆ ಅಭಿನಂದನೆಗಳು.ಮತ್ತು ಗೆಲ್ಲಿಸಿದ ಮತದಾರರಿಗೆ ಧನ್ಯವಾದಗಳು.ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಬಾಗಲಕೋಟೆ ಜಿಲ್ಲೆSDPI #Bagalkot #Mudhol #SDPIKarnataka Read More
05 Mar By admin feature, News, Politicsಸುಸ್ವಾಗತಇಂದು ಜಿಲ್ಲಾ ಸಮಿತಿ ಸಭೆಯಲ್ಲಿ ಭಾಗವಹಿಸಲು ವಿಜಯನಗರ ಜಿಲ್ಲೆಗೆ ಆಗಮಿಸುತ್ತಿರುವ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಮತ್ತು ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಅವರಿಗೆ ಸ್ವಾಗತಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವಿಜಯನಗರ ಜಿಲ್ಲಾ ಸಮಿತಿ Read More
05 Mar By admin feature, News, Politicsಸರ್ಕಾರದಲ್ಲಿರುವವರು ದರೋಡೆಕೋರರು ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ? ಕಳೆದ ಹಲವು ದಶಕಗಳಿಂದ ಕರ್ನಾಟಕ ರಾಜ್ಯದಲ್ಲಿ ಇದೇ ನಡೆಯುತ್ತಿರುವುದು. ರಾಜ್ಯವನ್ನು ಪ್ರಗತಿಪಥದತ್ತ ಕೊಂಡೊಯ್ಯಲು ರಾಜ್ಯದ ಜನ ಪರ್ಯಾಯ ರಾಜಕೀಯ ಪಕ್ಷಗಳನ್ನು ಬೆಂಬಲಿಸುವ ಗಟ್ಟಿ ನಿರ್ಧಾರ ಮಾಡಬೇಕಾದ ಅನಿವಾರ್ಯತೆ ಇದೆ.~ಇಲ್ಯಾಸ್ ಮುಹಮ್ಮದ್ ತುಂಬೆ,ಬಂಟ್ವಾಳ ವಿಧಾನಸಭಾ ಕ್ಷೇತ್ರ SDPI ಅಭ್ಯರ್ಥಿ Read More