By admin feature, News, Politicsಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ತೆರಳಿ ದಕ್ಷಿಣ ಪದವೀಧರ ಕ್ಷೇತ್ರದ ಮತ ಚಲಾಯಿಸಿದ SDPI ರಾಜಾಧ್ಯಕ್ಷರಾದ ಅಬ್ದುಲ್ ಮಜೀದ್ Read More
10 Jun By admin feature, News, Politicsಸಾರ್ವಜನಿಕವಾಗಿ ಜಾತ್ಯತೀತತೆಯ ನಾಟಕವಾಡುವ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಆತ್ಮಸಾಕ್ಷಿಯನ್ನು ಮಾರಿಕೊಂಡು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರ ಪ್ರತಿಷ್ಠೆ ಗೆದ್ದಿದೆ ಮತ್ತು ಆತ್ಮಸಾಕ್ಷಿ ಸೋತಿದೆ Read More
09 Jun By admin feature, News, Politicsಪ್ರೊ ಬಿ ಕೃಷ್ಣಪ್ಪನವರ ಜನ್ಮ ದಿನಾಚರಣೆಯ ಶುಭಾಶಯಗಳುನಿಮ್ಮ ಗುಡಿಸಲುಗಳಲ್ಲಿ ಹೋರಾಟದ ಹಣತೆ ಹಚ್ಚಿದ್ದೇನೆ. ಹೊರಗೆ ಬಿರುಗಾಳಿ ಬೀಸುತ್ತಿದೆ.ದೀಪ ಆರದಂತೆ ನೋಡಿಕೊಳ್ಳಿ – ಪ್ರೊ ಬಿ ಕೃಷ್ಣಪ್ಪ Read More
09 Jun By admin feature, News, Politicsಪ್ರವಾದಿ ಮುಹಮ್ಮದ್ (ಸ) ರ ನಿಂದನೆ ಅಕ್ಷಮ್ಯನುಪುರ್ ಶರ್ಮ ಮತ್ತು ನವೀನ್ ಜಿಂದಾಲ್ ರನ್ನು ಬಂಧಿಸಿದೇಶದ ಘನತೆಯನ್ನು ಕಳೆದ ಬಿಜೆಪಿ ಸರ್ಕಾರ ರಾಜೀನಾಮೆ ನೀಡಲಿದೇಶದ ಮಾನವನ್ನು ಹಾರಾಜುಗೊಳಿಸುತ್ತಿರುವ ಸಂಘಿಗಳನ್ನು ತಡೆಯಿರಿರಾಷ್ಟ್ರಾದ್ಯಂತ ಪ್ರತಿಭಟನೆ ಇಂದು 9 ಜೂನ್ 2022 Read More
08 Jun By admin feature, News, Politicsಬೃಹತ್ ಜನಾಧಿಕಾರ ಸಮಾವೇಶಎಸ್ಡಿಪಿಐ ಒಂದೇ ಪರ್ಯಾಯಜೂನ್ 12 ಭಾನುವಾರ, ಅಪರಾಹ್ನ 2.00 ಗಂಟೆಗೆ, ಮಾಗನಹಳ್ಳಿ ರಸ್ತೆ, ಮಿಲಾದ್ ಮೈದಾನ, ದಾವಣಗೆರೆ.Davangere Read More
02 Jun By admin feature, News, PoliticsKarnataka MLC Election 13-06-2022SOUTH GRADUATES CONSTITUENCY(Mysore, Mandya, Hassan, Chamrajanagar)Caste your First Preferential Vote ForRafath Ulla KhanMLC Candidate, South Graduates ConstituencyMLCElection2022 #SDPIKarnataka Read More
01 Jun By admin feature, News, Politicsಗೆಲ್ಲಲು ಅಗತ್ಯ ಮತ ಇಲ್ಲದಿದ್ದರೂ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಖಾನ್ ಗೆ ಭಿಫಾರಂ ನೀಡಿ ಬಲಿ ಕಾ ಬಕ್ರಾ ಮಾಡಿದೆ. ಕಾಂಗ್ರೇಸ್ ಗೆ ಮುಸ್ಲಿಮರ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ ಒಂದನೇ ಅಭ್ಯರ್ಥಿಯಾಗಿ ಏಕೆ ಮನ್ಸೂರ್ ಖಾನರನ್ನು ಆಯ್ಕೆ ಮಾಡಿಲ್ಲ?~ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, SDPISDPI Karnataka PrajavaniTv9Kannada Read More
31 May By admin feature, News, Politicsಬೆಂಗಳೂರಿಗೆ ಆಗಮಿಸಿದ ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ಬಿಜೆಪಿ ಸಂಘಪರಿವಾರದ ದುಷ್ಕರ್ಮಿಗಳು ಮಸಿ ಎರಚಿ ಹಲ್ಲೆ ನಡೆಸಲು ಪ್ರಯತ್ನಿಸಿದ್ದನ್ನು ಖಂಡಿಸಿ, ಕೂಡಲೇ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಂಗಳೂರು ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಪರಾಹ್ನ 4 ಗಂಟೆಗೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ SDPI ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮುಖ್ಯ ಭಾಷಣ ಗೈದರು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಬೆಂಗಳೂರು, ಉಪಾಧ್ಯಕ್ಷರಾದ ರಮೇಶ್ ಕುಮಾರ್ ಹಾಗೂ ಇತರ ಪ್ರಮುಖ ಜಿಲ್ಲಾ ನಾಯಕರು ಉಪಸ್ಥಿತರಿದ್ದರು. Read More