Congratulations to Newly Elected Office Bearers Of Raichur Rural District
SDPIKarnataka #RaichurRural
21
NovCongratulations to Newly Elected Office Bearers Of Raichur Urban District
SDPIKarnataka #RaichurUrban
ಮಾನ್ಯ ಪ್ರಿಯಾಂಕ್ ಖರ್ಗೆಯವರೇ ಕೊಡಗು ಜಿಲ್ಲೆಯಲ್ಲಿ PDO ಗಳ ಕೊರತೆಯಿಂದ, ಜನರು ತಮ್ಮ ಕೆಲಸ ಕಾರ್ಯಗಳಿಗೆ ಅಲೆದಾಡುವಂತಾಗಿದೆ.
ಒಂದು ಸಣ್ಣ ಜಿಲ್ಲೆಯಿಂದ 20 PDO ಗಳು ಹೊರ ಜಿಲ್ಲೆಗೆ ವರ್ಗಾವಣೆ ಮಾಡುವಾಗ, ಕನಿಷ್ಠ ಈ ಬಗ್ಗೆ ಗಂಭಿರ ಪರಿಶೀಲನೆ ನಡೆಸಬೇಕಿತ್ತಲ್ಲವೇ?
ತಕ್ಷಣ ಈ ಬಗ್ಗೆ ಗಮನ ಹರಿಸಿ.
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು,SDPI ಕರ್ನಾಟಕ@ShakthiDaily Chief Minister of Karnataka@ceokodagu
ಹಸಿವು ಮತ್ತು ಭಯ ಮುಕ್ತ ಚಳುವಳಿ ಎಸ್ಡಿಪಿಐ ಗದಗ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾದ ಬಿಲಾಲ್ ಹಾಗೂ ಪ್ರಧಾನ ಕಾರ್ಯದರ್ಶಿ ಅನ್ವರ್ ಬಾಗೇವಾಡಿ ರವರಿಗೆ ಅಭಿನಂದನೆಗಳು.
ನಿಮ್ಮ ನಾಯಕತ್ವದಲ್ಲಿ ಪಕ್ಷವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇವೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಗದಗ SDPIGadag #GadagDistrict
ಸತತ 10 ಪಂದ್ಯ ಗೆದ್ದು ಫೈನಲ್ ತಲುಪುವುದು ಅತಿದೊಡ್ಡ ಸಾಧನೆ. ಫೈನಲ್ ನಲ್ಲಿ ನಿರಾಸೆಯಾಗಿರಬಹುದು. ಆದರೆ ಇಡೀ ವಿಶ್ವಕಪ್ ನಲ್ಲಿ ಭಾರತ ತೋರಿದ ಆಲ್ ರೌಂಡ್ ಪ್ರದರ್ಶನ ಸ್ಫೂರ್ತಿಧಾಯಕ. ಟೀಮ್ ಇಂಡಿಯಾ ಜೊತೆ ನಾವು ಸದಾ ಇದ್ದೇವೆ.
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ SDPIKarnataka #cricketworldcup2023
ಇಂದಿರಾ ಗಾಂಧಿಯವರ ಜನ್ಮದಿನದ ಶುಭಾಶಯಗಳು
ದೇಶದ ರಕ್ಷಣೆಯ ವಿಚಾರದಲ್ಲಿ ಕಠಿಣ ನಿರ್ಧಾರಗಳನ್ನು ಸೂಕ್ತ ಸಮಯದಲ್ಲಿ ಕೈಗೊಗೊಳ್ಳುವ ಮೂಲಕ ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಭಾರತವನ್ನು ಬಲಿಷ್ಟ ರಾಷ್ಟ್ರವಾಗಿ ರೂಪಿಸಲು ಶ್ರಮಿಸಿದ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನದ ಶುಭಾಶಯಗಳು. Indira
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜನ್ಮದಿನದ ಶುಭಾಶಯಗಳು.
ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದ ಭವ್ಯ ಇತಿಹಾಸದಲ್ಲಿ ಮೊದಲ ಮಹಿಳಾ ಹೋರಾಟಗಾರ್ತಿಯಾಗಿ ಬಲಿದಾನ ನೀಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜನ್ಮದಿನದ ಶುಭಾಶಯಗಳು. ಫೋ, ಸೈದಾ ಸಾದಿಯಾ,ರಾಜ್ಯ ಉಪಾಧ್ಯಕ್ಷರು, SDPI ಕರ್ನಾಟಕ SDPIKarnataka #RaniOfJhansi
19
NovRemembering Rani of Jhansi
“Best wishes on the birthday of Jhansi Rani Lakshmibai, India’s first woman freedom fighter who fought bravely against the British.” ~Abdul Majeed,State President, SDPI karnataka
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜನ್ಮದಿನದ ಶುಭಾಶಯಗಳು.
ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜನ್ಮದಿನದ ಶುಭಾಶಯಗಳು. SDPIKarnataka #JhansiKiRani
“ಕೋಮುವಾದ ರಾಜಕಾರಣವನ್ನೇ ಮಾಡುತ್ತಾ ಬೆಳೆದು ಬಂದ ಪ್ರಹ್ಲಾದ ಜೋಶಿಗೆ ಕ್ರೀಡೆಯನ್ನೂ ಕೋಮುವಾದದ ಕಣ್ಣಿನಿಂದ ನೋಡುವುದರಲ್ಲಿ ಅತಿಶಯೊಕ್ತಿಯೆನಿಲ್ಲ.7 ವಿಕೆಟ್ ಪಡೆದ ಮ್ಯಾನ್ ಆಫ್ ದಿ ಮ್ಯಾಚ್ ಶಮಿಯ ಆಟ ಪ್ರಹ್ಲಾದ ಜೋಶಿಯ ಕಣ್ಣಿಗೆ ಬೀಳದಿರುವುದು ದುರದೃಷ್ಟಕರ.”
~ಅಬ್ದುಲ್ ಲತೀಫ್ ಪುತ್ತೂರು,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ SDPIKarnataka #cricketworldcup2023