ಮಾನ್ಯ ಲಕ್ಷ್ಮಿ ಹೆಬ್ಬಾಳ್ಕರ್ ರವರೇ ನಿಮ್ಮ ಮಾತಿನ ಮರ್ಮವೇನು? ಸೈಕೋಗೆ ಏರ್ ಇಂಡಿಯಾದಲ್ಲಿ ಕೆಲಸ ಸಿಗುವುದಾದರೂ ಹೇಗೆ? ಜಿಲ್ಲಾ ಉಸ್ತುವಾರಿ ಸಚಿವರಾಗಿ ಕುಟುಂಬಕ್ಕೆ ಸಾಂತ್ವನ ಹೇಳಿ ಆ ಜೀವಗಳಿಗೆ ನ್ಯಾಯ ಕೊಡಿಸುವ ಬದಲು ಹುಚ್ಚ, ಮಾನಸಿಕ ಅಂತ ಕಥೆ ಕಟ್ಟಿ ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ.
~ಅಪ್ಸರ್ ಕೊಡ್ಲಿಪೇಟೆರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ
Congratulations
Congratulations to Abdul Raheem Patel Gulbarga and Mujahid Pasha who have been elected as the new Karnataka State Secretaries of the Social Democratic Party of
ಅಭಿನಂದನೆಗಳು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ನೂತನ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಅಬ್ದುಲ್ ರಹೀಮ್ ಪಟೇಲ್ ಗುಲ್ಬರ್ಗಾ ಮತ್ತು ಮುಜಾಹಿದ್ ಪಾಶರವರಿಗೆ ಅಭಿನಂದನೆಗಳು. ನಿಮ್ಮ ನಾಯಕತ್ವದಲ್ಲಿ ಪಕ್ಷವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು
SDPI ರಾಜ್ಯ ಕಾರ್ಯಕಾರಿಣಿ ಸಭೆ 16.11.2023 ರಂದು ರಾಜ್ಯಧ್ಯಕ್ಷ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಮುಖ್ಯ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷದ ದೇಣಿಗೆ ಸಂಗ್ರಹದ ಅವಲೋಕನ ನಡೆಯಿತು. ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಹಿಂದಿನ ಬಿಜೆಪಿ ಸರ್ಕಾರ ರದ್ದುಪಡಿಸಿರುವ ಮುಸ್ಲಿಮರ 2B ಮೀಸಲಾತಿ ಮರುಸ್ಥಾಪಿಸನೆ ಮಾಡುವಂತೆ ಮತ್ತು ಮೀಸಲಾತಿ ಪ್ರಮಾಣವನ್ನು ಶೇಕಡ 8 ಕ್ಕೆ ಏರಿಸಲು ಹಾಗೂ ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಿ ಸಾರ್ವಜನಿಕಗೊಳಿಸಲು ಮುಂದಿನ ಚಳಿಗಾಲ ಅಧಿವೇಶನದಲ್ಲಿ
ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯ 50ನೇ ಶತಕ, ಶ್ರೇಯಸ್ ಅಯ್ಯರ್ ನ ಅಬ್ಬರದ ಶತಕ ಮತ್ತು ಮೊಹಮ್ಮದ್ ಶಮಿಯ ಸರ್ವ ಶ್ರೇಷ್ಠ 7 ವಿಕೆಟ್ ಪಡೆದು, ನ್ಯೂಜಿಲೆಂಡ್ ವಿರುದ್ಧ ಸೆಮಿ ಫೈನಲ್ ಗೆದ್ದು,ಇಂಡಿಯಾಕ್ಕೆ ಕೀರ್ತಿ ತಂದ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು.
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ SDPIKarnataka #cricketworldcup
15
Nov15
NovThe warning of Delhi police not to pray for Palestinians in masjids is infringement of religious freedom. This subservient and servile attitude of Indian govt to the Zionists is a disgrace to the nation.
~M.K Faizy,National President, SDPI DelhiPolice #Palestine SDPIKarnataka
15
Novಪೊಲೀಸ್ ಇಲಾಖೆ ಕೊಲೆ ಆರೋಪಿ ಪ್ರವೀಣ್ ಚೌಗೆಲೆ ಗೆ ಮಾನಸಿಕ ಅಸ್ವಸ್ಥನ ಪಟ್ಟ ಕೊಡದೆ ಕೊಲೆಯ ಹಿಂದಿರುವ ನೈಜ ಆರೋಪಿಗಳನ್ನು ಬಂಧಿಸಿ ಈ ರೀತಿಯ ವಿಕೃತ ಕೃತ್ಯಗಳಿಗೆ ತಿಲಾಂಜಲಿ ಹಾಕಬೇಕಾಗಿದೆ.
~ಅಬ್ದುಲ್ ಲತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ