ಮೌಲಾನಾ ಅಜಾದ್ ಅವರ ಜನ್ಮದಿನ
ರಾಷ್ಟ್ರೀಯ ಶಿಕ್ಷಣ ದಿನದ ಶುಭಾಶಯಗಳು

ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಮೌಲಾನಾ ಆಜಾದ್ ಅವರು ದೇಶಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಭದ್ರ ಬುನಾದಿ ಹಾಕಿಕೊಡುವ ಮೂಲಕ ರಾಷ್ಟ್ರಕ್ಕೆ ಪ್ರಗತಿಯ ದಿಕ್ಸೂಚಿಯನ್ನು ತೋರಿದರು. ಅವರ ಜನ್ಮದಿನದಂದು ಅವರ ಕೊಡುಗೆಯನ್ನು ನೆನೆಯೋಣ. ಶಿಕ್ಷಣ

ನವೆಂಬರ್ 10

ದೇಶದ ಅಭಿಮಾ‌ನ-ಟಿಪ್ಪು ಸುಲ್ತಾನDesh ki Shaan-Tippu Sultan                             دیش کی شان ، ٹیپو سلطان #SDPIKarnataka #ದೇಶದ_ಅಭಿಮಾನ_ಟಿಪ್ಪು_ಸುಲ್ತಾನ #TippuSultan

ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜನ್ಮದಿನದ ಶುಭಾಶಯಗಳು.

ಟಿಪ್ಪು ಸುಲ್ತಾನ್ ಅವರ ಆಡಳಿತ, ಭಾರತದ ಇತಿಹಾಸದ ಮರೆಯಲಾರದ ಮೇರು ಶಿಖರ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಕೈಗಾರಿಕೆ ಮತ್ತು ಕೃಷಿ ಕ್ಷೇತ್ರದಲ್ಲಿ ಅವರು ಪರಿಚಯಿಸಿದ ಯೋಜನೆಗಳು ಮುಂದಿನ ಆಡಳಿತಗಾರರಿಗೆ ಸ್ಪೂರ್ತಿದಾಯಕ ಮಾತ್ರವಲ್ಲದೆ, ಭದ್ರ ಅಡಿಪಾಯವೂ

09
Nov

ಪತ್ರಿಕಾ ಪ್ರಕಟಣೆ. ಗ್ರೂಪ್ ಸಿ ಪರೀಕ್ಷೆಯ ವೇಳೆ ಮಹಿಳೆಯರ ಮಂಗಳಸೂತ್ರ, ಕಾಲುಂಗುರ ತೆಗೆಸಿರುವ ಘಟನೆ ಅಕ್ಷಮ್ಯ: ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ

ಬೆಂಗಳೂರು, 09 ಅಕ್ಟೋಬರ್ 2023: ಗ್ರೂಪ್ ಸಿ ಹುದ್ದೆಗಳ ಪರೀಕ್ಷೆಯ ವೇಳೆ ಮಹಿಳೆಯರ ಮಂಗಳಸೂತ್ರ, ಕಾಲುಂಗುರ ತೆಗೆಸಿರುವ ಘಟನೆ ಅಕ್ಷಮ್ಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಜ್ಯ ಪ್ರಧಾನ

ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಒಬ್ಬರು ಮತ್ತು ತತ್ವಜ್ಞಾನಿ ಡಾ. ಮಹಮ್ಮದ್ ಇಕ್ಬಾಲ್‌

ಅವರ ಜನ್ಮದಿನದ ಶುಭಾಷಯಗಳು “ನಾವು ಶರಣಾಗುವವರೆಗೂ ವೈಫಲ್ಯ ಮಾರಕವಲ್ಲ; ಮರಳಿ ಯತ್ನಿಸುವುದೇ ಅದ್ಭುತ ವಿಜಯದ ಮುಖ್ಯ ಮಾರ್ಗ” ~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ SDPIKarnataka #allamaiqbal