30
Oct

ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು

ಬೆನ್ನಿನ ಹಿಂದೆ ಆಡಿಕೊಳ್ಳುವ ಜನರ ಬಗ್ಗೆ ತಲೆಕೆಡಿಸಿಕೊಳ್ಳಬೇಡ, ಏಕೆಂದರೆ ನಿನ್ನ ಬೆನ್ನು ನಿನಗೆ ಕಾಣುವುದಿಲ್ಲ, ಎದುರಾದರೆ ಎದುರಿಸಿ ಗೆದ್ದೇ ಗೆಲ್ಲುವೆ. ~ಬಿ ಆರ್ ಭಾಸ್ಕರ್ ಪ್ರಸಾದ್,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ ValmikiJayanti #SDPIKarnataka

ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು

ನೀವು ಜ್ಞಾನ, ಹಣ, ಪ್ರತಿಷ್ಠೆ, ಶಕ್ತಿಯನ್ನು ಸಂಗ್ರಹಿಸಬಹುದು. ಆದರೆ ಇದೆಲ್ಲದರ ನಡುವೆ ಪ್ರೀತಿಯನ್ನು ಕಳೆದುಕೊಂಡಿದ್ದರೆ ನೀವು ನಿಜವಾದ ಬದುಕನ್ನೇ ಕಳೆದುಕೊಂಡಿದ್ದೀರಿ ಎಂದರ್ಥ. ~ಅಬ್ದುಲ್ ಮಜೀದ್ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ

ಗೈಬು ಸಾಬ್ ಮುಲ್ಲಾ ಒಂದು ನೆನಪು: ಅನುಸ್ಮರಣಾ ಸಭೆ

ಸೆಪ್ಟೆಂಬರ್ 17, 2023 ರಂದು ದುಷ್ಕರ್ಮಿಗಳಿಂದ ಕೊಲೆಗೈಯ್ಯಲ್ಪಟ್ಟ ಎಸ್‌ಡಿಪಿಐ ಕಾರ್ಯಕರ್ತ ಗೈಬು ಸಾಬ್ ಮುಲ್ಲಾ ಒಂದು ನೆನಪು: ಅನುಸ್ಮರಣಾ ಸಭೆ ಅಕ್ಟೋಬರ್ 24, 2023 ರಂದು ಬಾಗಲಕೋಟೆಯಲ್ಲಿ ನೆರವೇರಿತು. ಈ ಸಭೆಯಲ್ಲಿ ಸೋಶಿಯಲ್ ಡೆಮೊಕ್ರೆಟಿಕ್

22
Oct
21
Oct

ಮಾನ್ಯ ಮುಖ್ಯಮಂತ್ರಿ Siddaramaiah ನವರೇ,

ನೆನ್ನೆ ತಾವು, ವಿಧಾನಸೌದದಲ್ಲಿ ಅರಿಶಿನ‌ ಕುಂಕುಮ ಬಳಸುವ ಬಗ್ಗೆ ಅದೇನೋ ಆರ್ಡರ್ ಮಾಡಿದ್ರಪ್ಪ. ಆದರೇ, ಆರ್ಡರ್ ಮಾಡಿದ ನಿಮ್ಮ ಉದ್ದೇಶ ಏನಿತ್ತು. ಅದೇನಾಯ್ತು ಅನ್ನೋದಷ್ಟೇ ನಮ್ ಪ್ರಶ್ನೆ. ಆದೇಶ ಜಾರಿಗೆ ತರದ ಮೇಲೆ, ವ್ಯರ್ಥವಾದ

21
Oct

ಅಕ್ಟೋಬರ್ 28,29 ರಂದು ನಡೆಯುವ ನಿಗಮ ಮಂಡಳಿ ಹುದ್ದೆಗಳಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿಸಿರುವ KEA ಕ್ರಮ ಸ್ವಾಗತಾರ್ಹ.

ಮಾರ್ಚ್ ನಲ್ಲಿ ನಡೆದ PUC ಪ್ರಾಯೋಗಿಕ ಪರೀಕ್ಷೆಗಳಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡದ ಕಾರಣ ಒಂದು ಶೈಕ್ಷಣಿಕ ವರ್ಷ ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ನೀಡಲು ಆಗ್ರಹಿಸುತ್ತೇನೆ ~ಅಫ್ಸರ್ ಕೊಡ್ಲಿಪೇಟೆ,ರಾಜ್ಯ

21
Oct

ಮಾನ್ಯ Chief Minister of Karnataka ರವರೇ
ಜನಪರ ಹೋರಾಟಗಾರರ ಮೇಲಿನ ಕೇಸುಗಳನ್ನು ಹಿಂಪಡೆಯುವ ನಿಮ್ಮ ನಿರ್ಧಾರ ಸ್ವಾಗತರ್ಹ. .

ಇದೇ ರೀತಿ ಕೇಂದ್ರದ Bharatiya Janata Party (BJP) ಸರ್ಕಾರ ಮುಸ್ಲಿಂ ದ್ವೇಷದ ಭಾಗವಾಗಿ ತರಲು ಹೊರಟಿದ್ದ NRC/CAA ವಿರುದ್ಧ ಪ್ರತಿಭಟನೆ ನಡೆಸಿದ ಹೋರಾಟಗಾರರ ಮೇಲೆ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯಲು ಆಗ್ರಹಿಸುತ್ತೇನೆ ~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು,